ಇಟಿಎಫ್‌ಐ ತಂತ್ರಜ್ಞಾನವು ಸ್ಟಾರ್ಟಿಂಗ್ ಸಾಮರ್ಥ್ಯ, ಸವಾರಿ ಮಾಡುವ ಸಾಮರ್ಥ್ಯ, ವಿದ್ಯುತ್ ಪವರ್ ಮತ್ತು ಇಂಧನ ಉಳಿತಾಯದಂತಹ ಸಾಮರ್ಥ್ಯದ ಒಟ್ಟಾರೆ ಸಮಗ್ರ ವರ್ಧಿತ ಕಾರ್ಯಕ್ಷಮತೆಯನ್ನು ನೀಡುತ್ತದೆ
ಇಕೋ ಥ್ರಸ್ಟ್ ಎಂಜಿನ್
ಮೈಲೇಜ್ & ಶಕ್ತಿಯ ಸೂಕ್ತ ಸಂಯೋಜನೆಯನ್ನು ನೀಡುವ ಟೈಮ್ ಟೆಸ್ಟೆಡ್ ‘ಇಕೋ ಥ್ರಸ್ಟ್’ ಎಂಜಿನ್
ಮೈಲೇಜ್ & ಶಕ್ತಿಯ ಸೂಕ್ತ ಸಂಯೋಜನೆಯನ್ನು ನೀಡುವ ಟೈಮ್ ಟೆಸ್ಟೆಡ್ ‘ಇಕೋ ಥ್ರಸ್ಟ್’ ಎಂಜಿನ್
15% ಹೆಚ್ಚಿನ ಮೈಲೇಜ್
ಬೆಸ್ಟ್ ಇನ್ ಕ್ಲಾಸ್ ಮೈಲೇಜ್.
With ETFi Technology, you now get 15% more mileage
ಸ್ಟೈಲ್
ಎಲ್ಇಡಿ ಹೆಡ್ ಲ್ಯಾಂಪ್
ಲೋಹದ ಅಂಚಿನೊಂದಿಗೆ ಮೆಟಾಲಿಕ್ ಬೆಜೆಲ್ ನೊಂದಿಗೆ ಎಲ್ಇಡಿ ಟೆಕ್ ಹೆಡ್ ಲ್ಯಾಂಪ್ ನಿಮ್ಮ ಸ್ಟೈಲಿನ ಅಂಶವನ್ನು ಹೆಚ್ಚಿಸುತ್ತದೆ ಹಾಗೂ ಇದು ಶಕ್ತಿಯ ದಕ್ಷತೆಯನ್ನು ಹೊಂದಿರುತ್ತದೆ (67% ಕಡಿಮೆ ವಿದ್ಯುತ್ ಪವರ್ ಬಳಕೆಯೊಂದಿಗೆ 3x ಹೆಚ್ಚು ಪ್ರಕಾಶತೆ)
ಡ್ಯುಯಲ್ ಟೋನ್ ಬಣ್ಣದ ಥೀಮನ್ನು ಇನ್ನಷ್ಟು ಸುಂದರವಾಗಿಸುವ ಸ್ಟೈಲಿಶ್ ಆದ ಡ್ಯುಯಲ್ ಟೋನ್ ಮಿರರ್‌ಗಳು
3D ಪ್ರೀಮಿಯಂ ಲೋಗೊ
ಪ್ರೀಮಿಯಂ 3D ಬ್ರಾಂಡ್ ಲೋಗೋ
ಕಂಫರ್ಟ್
ಮಾನವ ಕೇಂದ್ರಿತ ವಿನ್ಯಾಸ
ಹ್ಯೂಮನ್ ಸೆಂಟ್ರಿಕ್ ಡಿಸೈನ್
ಹತ್ತಿರದ ಕ್ಲೋಸರ್ ಹ್ಯಾಂಡಲ್ ಬಾರ್‌ಗಳು, ಕೆತ್ತಿದಂತಹ ರಚನೆಯ ಇಂಧನ ಟ್ಯಾಂಕ್ ಮತ್ತು ಹೊಂದಿಕೆಯಾಗುವ ಸೀಟಿನ ಪ್ರೊಫೈಲ್‌ನಿಂದಾಗಿ ಕುಳಿತುಕೊಳ್ಳುವ ಭಂಗಿಯಿಂದಾಗಿ ಆರಾಮದಾಯಕವಾಗಿರುತ್ತದೆ ಆರಾಮದಾಯಕ ಆಸನ ಭಂಗಿಯನ್ನು ಖಾತ್ರಿಗೊಳಿಸುತ್ತದೆ
ಪ್ರೀಮಿಯಂ ಡ್ಯುಯಲ್ ಟೋನ್ ಸೀಟ್
ಉತ್ಕೃಷ್ಟ ರೆಕ್ಸಿನ್ ಇರುವ ‘ಡ್ಯುಯಲ್ ಟೋನ್’ ಸೀಟ್ ಸ್ಟೈಲ್ ಮತ್ತು ಆರಾಮದಾಯಕತೆಯ ಅಂಶವನ್ನು ಹೆಚ್ಚಿಸುತ್ತದೆ
5 ಹಂತದ ಅಡ್ಜೆಸ್ಟೇಬಲ್ ಶಾಕ್ ಅಬ್ಸಾರ್ಬರ್
5 ಹಂತದ ಅಡ್ಜೆಸ್ಟೇಬಲ್ ಹೈಡ್ರಾಲಿಕ್ ಹಿಂಬದಿಯ ರಿಯರ್ ಶಾಕ್ ಅಬ್ಸಾರ್ಬರ್ಗಳು.ರಸ್ತೆ ಸ್ಥಿತಿ ಯಾವುದೇ ರೀತಿ ಇದ್ದರೂ ಸಹ ಆರಾಮದಾಯಕವಾದ ಸವಾರಿಯನ್ನು ಖಾತ್ರಿಗೊಳಿಸುತ್ತದೆ
ಅನುಕೂಲ
ಬಹುಕಾರ್ಯವಿರುವ ಮಲ್ಟಿ ಫಂಕ್ಷನ್ ಕನ್ಸೋಲ್ (ಇಕೋನೊಮೀಟರ್ & ಸರ್ವಿಸ್ ರಿಮೈಂಡರ್‌ನೊಂದಿಗೆ)
ಇಕೋನೊಮೀಟರ್, ಸರ್ವಿಸ್ ರಿಮೈಂಡರ್ ಮತ್ತು ಅಸಮರ್ಪಕ ಕಾರ್ಯನಿರ್ವಹಣೆಯ ಸೂಚಕದೊಂದಿಗೆ ಬಹು-ಕಾರ್ಯವೈಶಿಷ್ಟ್ಯಗಳನ್ನು ಒಳಗೊಂಡಿರುವ ಸ್ಪೀಡೋಮೀಟರ್ ಕನ್ಸೋಲ್
ಯುಎಸ್‌ಬಿ USB ಮೊಬೈಲ್ ಚಾರ್ಜರ್
ಈಗ, ಗಾಡಿ ಓಡಿಸುತ್ತಿರುವಾಗಲೇ ನಿಮ್ಮ ಫೋನನ್ನು ಚಾರ್ಜ್ ಮಾಡಿಕೊಳ್ಳಿ!
ಎಂಎಫ್ MF ಬ್ಯಾಟರಿ
ಎಮ್ಎಫ್ MF ಬ್ಯಾಟರಿಯಿಂದಾಗಿ ತೊಂದರೆರಹಿತ ಮೇಂಟೆನೆನ್ಸ್
ಸುರಕ್ಷತೆ
ರೋಟೋ ಪೆಟಲ್ ಡಿಸ್ಕ್ ಬ್ರೇಕ್
240 ಮಿ.ಮೀ ಫ್ರಂಟ್ ಡಿಸ್ಕ್ ಬ್ರೇಕ್ ತನ್ನ ವಿಶಿಷ್ಟ ರೋಟೋ ಪೆಟಲ್ ವಿನ್ಯಾಸದಿಂದ ಅತ್ಯುತ್ತಮ ಬ್ರೇಕಿಂಗ್ ನಿಯಂತ್ರಣವನ್ನು ಒದಗಿಸುತ್ತದೆ
ಡುರಾ ಹಿಡಿತದ ಗ್ರಿಪ್ ಟೈರ್
ಹೆಚ್ಚಿನ ಕಾರ್ಯಕ್ಷಮತೆಯ ಡುರಾ ಗ್ರಿಪ್‌ಹೊಂದಿರುವ ಟೈರ್‌ಗಳು ಉತ್ತಮವಾದ ರೋಡ್ ಗ್ರಿಪ್ ಮತ್ತು ದೀರ್ಘ ಬಾಳಿಕೆಯನ್ನು ಒದಗಿಸುತ್ತದೆ
ಎಸ್ ಬಿ ಟಿ SBT
ಎರಡೂ ಬ್ರೇಕ್‌ಗಳನ್ನು ಏಕಕಾಲದಲ್ಲಿ ಹಿಡಿಯಲಾಗುತ್ತದೆ, ಇದು ಸುರಕ್ಷಿತವಾದ ಮತ್ತು ಪರಿಣಾಮಕಾರಿಯಾದ ಬ್ರೇಕಿಂಗ್‌ಗೆ ಒದಗಿಸುತ್ತದೆ (ಕಡಿಮೆ ಬ್ರೇಕಿಂಗ್ ದೂರ)
TVS Motor Company uses cookies, including third-party cookies, to enhance your website experience. By continuing to use the site, you accept our cookie policy. Learn more here.