ಅಧಿಕ ಲಾಭ

1 / 4

ಅಧಿಕ ಮೈಲೇಜ್

TVS Jupiter ZX More Mileage

ವೈಶಿಷ್ಟ್ಯಗಳು

ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ ಟೆಕ್ನಾಲಾಜಿಯಿಂದ ನಿಮಗೆ ಸಿಗುತ್ತದೆ 15% ಅಧಿಕ ಮೈಲೇಜ್.

1 / 8

ಅಧಿಕ ಸ್ಟೈಲ್

TVS Jupiter Classic LED Headlamp

LED ಹೆಡ್ ಲ್ಯಾಂಪ್

ಕಳಪೆ ಗೋಚರತೆಯನ್ನು ಹಿಂದೆ ಬಿಟ್ಟು ಮುಂದೆ ನಡೆಯಿರಿ. ಇದರ LED ಹೆಡ್ ಲ್ಯಾಂಪ್ ನಿಂದ ನಿಮ್ಮ ಸುರಕ್ಷತೆ ಅಧಿಕ. ನೀವು ಮುಂಜಾನೆ ಅಥವಾ ನಡು ರಾತ್ರಿಯಲ್ಲಿ, ಮಂಜಿನ ವಾತಾವರಣದಲ್ಲಿ ಅಥವಾ ಮಳೆಯಲ್ಲಿ ಗಾಡಿ ಓಡಿಸುತ್ತಿರುವಾಗ ಗೋಚರತೆಗೆ (ವಿಜಿಬಿಲಿಟಿ)ಯಾವುದೇ ತೊಂದರೆ ಇರುವುದಿಲ್ಲ.

1 / 9

ಅಧಿಕ ಆರಾಮ

TVS Jupiter ZX accessible kick start

ಎಕ್ಸೆಸಿಬಲ್ ಕಿಕ್ ಸ್ಟಾರ್ಟ್ ಮತ್ತು ಇಲೆಕ್ಟ್ರಿಕ್ ಸ್ಟಾರ್ಟ್

TVS Jupiterನಲ್ಲಿ ಇಲೆಕ್ಟ್ರಾಕ್ ಸ್ಟಾರ್ಟರ್ ಇದೆ. ತಾವು ಆರಾಮದಿಂದ ಕುಳಿತುಕೊಳ್ಳಿ ಮತ್ತು ನಿಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿ ಯಾವಾಗ ಬೇಕೆಂದಾಗ. ಇದರಲ್ಲಿ ಕಿಕ್ ಸ್ಟಾರ್ಟ್ ಕೂಡ ನಿಮ್ಮ ಕಾಲಿನ ಸಮೀಪದಲ್ಲೇ ಇದ್ದು, ನೀವು ಸೀಟ್‌ನಿಂದ ಮೇಲೇಳದೇ ಸ್ಕೂಟರ್ ಸ್ಟಾರ್ಟ್ ಮಾಡಬಹುದಾಗಿದೆ.

ಅಧಿಕ ಸೌಲಭ

TVS Jupiter ZX Centre Stand

ಪೇಟೆಂಟ್‌ ಮಾಡಿದ E-Z® ಸೆಂಟರ್‌ ಸ್ಟಾಂಡ್‌

"TVS Jupiterನ ಪೆಟೆಂಟೆಡ್ E-Z® ಸೆಂಟರ್ ಸ್ಟ್ಯಾಂಡ್ ನಿಮಗೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಕೂಡ ಸುಲಭವಾಗಿ ಸ್ವಲ್ಪ ಸರಿಸಿ, ಸೆಂಟರ್ ಸ್ಟ್ಯಾಂಡ್ ಮೇಲೆ ಸ್ಕೂಟರ್ಪಾ ರ್ಕ್ ಮಾಡಲು ಅನುಕೂಲತೆಯನ್ನು ಒದಗಿಸುತ್ತದೆ."

1 / 6

ಅಧಿಕ ಸುರಕ್ಷತೆ

TVS Jupiter Classic LED Headlamp

LED ಹೆಡ್ ಲ್ಯಾಂಪ್

ಕಳಪೆ ಗೋಚರತೆಯನ್ನು ಹಿಂದೆ ಬಿಟ್ಟು ಮುಂದೆ ನಡೆಯಿರಿ. ಇದರ LED ಹೆಡ್ ಲ್ಯಾಂಪ್ ನಿಂದ ನಿಮ್ಮ ಸುರಕ್ಷತೆ ಅಧಿಕ. ನೀವು ಮುಂಜಾನೆ ಅಥವಾ ನಡು ರಾತ್ರಿಯಲ್ಲಿ, ಮಂಜಿನ ವಾತಾವರಣದಲ್ಲಿ ಅಥವಾ ಮಳೆಯಲ್ಲಿ ಗಾಡಿ ಓಡಿಸುತ್ತಿರುವಾಗ ಗೋಚರತೆಗೆ (ವಿಜಿಬಿಲಿಟಿ)ಯಾವುದೇ ತೊಂದರೆ ಇರುವುದಿಲ್ಲ.

YOU MAY ALSO LIKE

TVS Ntorq
TVS Scooty Pep+
TVS iQube