ವೈಶಿಷ್ಟ್ಯಗಳು

1 / 6
TVS Jupiter Front Mirror

ಡ್ಯುಯಲ್ ಟೋನ್ ಹ್ಯಾಂಡಲ್ ಗ್ರಿಪ್ಸ್‌

ಸ್ಟೈಲಿಶ್ ಡ್ಯುಯಲ್ ಟೋನ್ ಗ್ರಿಪ್ಸ್‌

1 / 4
TVS Jupiter ETFi

ETFi

ಹೊಸ BS-VI ನ ಅನುರೂಪ ತಯಾರಿಸಲಾದ ನೆಕ್ಸ್ಟ್‌-ಜೆನ್ ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ (ETFi) ಇಂಜಿನ್ 15% ಅಧಿಕ ಮೈಲೇಜ್‌ನೊಂದಿಗೆ ಉತ್ತಮ ಇಂಜಿನ್ ಪರ್ಫಾರ್ಮೆನ್ಸ್, ಉತ್ತಮ ಬಾಳಿಕೆ ಮತ್ತು ಒಳ್ಳೆಯ ರೈಡ್‌ನ ಅನುಭವ ಕೊಡುತ್ತದೆ.

1 / 8
TVS Jupiter Black Scooty Image

ಆಂಟಿ ಸ್ಕಿಡ್ ಲಾಂಗ್ ಸೀಟ್

ಸಡನ್‌ ಬ್ರೇಕ್ ಹಾಕುವಾಗ ಮತ್ತು ಇಳಿಜಾರುಗಳಲ್ಲಿ ಸವಾರಿ ಮಾಡುವಾಗ ರೈಡಿಂಗನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಮತ್ತು ಹಿಂದೆ ಕೂತವರ [ಪಿಲಿಯನ್‌ನ] ಅಧಿಕ ಅನುಕೂಲಕ್ಕಾಗಿ ಉದ್ದನೆಯ ಸೀಟ್‌

1 / 9
TVS Jupiter lock

ಆಲ್‌ ಇನ್‌ ಒನ್‌ ಲಾಕ್‌

ಒಂದೇ ಕೀ ಹೋಲ್ ನಿಂದ ಇಗ್ನಿಷನ್, ಇಂಧನ ಟ್ಯಾಂಕ್, ಹ್ಯಾಂಡಲ್ ಲಾಕ್, ಸೀಟ್ ಲಾಕ್ ಅನ್ನು ಆಪ್‌ರೇಟ್‌ ಮಾಡಲು ಸಹಾಯ ಮಾಡುತ್ತದೆ

1 / 4
TVS Jupiter Malfunction Indicator Lamps

ಮಾಲ್ ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ (ಎಮ್‌ಐಎಲ್)

ಮಾಲ್‌ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ ನಿಮಗೆ ವಾಹನದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ಅಲರ್ಟ ಮಾಡುತ್ತದೆ ಮತ್ತು ನಿಮ್ಮ ವಾಹನದ ಪ್ರದರ್ಶನ ಸರ್ವಶ್ರೇಷ್ಟವಾಗಿರುವುದನ್ನು ಹಾಗೂ ಅದರ ಉಸ್ತುವಾರಿ ಖರ್ಚು ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ.

Loading...
360 ಡಿಗ್ರಿ ನೋಟ ನೋಡಲು ಕ್ಲಿಕ್ ಮತ್ತು ಡ್ರ್ಯಾಗ್ ಮಾಡಿ
ಮ್ಯಾಟ್ ಬ್ಲ್ಯೂ

Any images or features displayed on creatives are subject to change without prior notice

ಟೆಕ್‌ ಸ್ಪೆಕ್

  • ಟೈಪ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, CVTi, ಫ್ಯುಯಲ್ ಇಂಜೆಕ್ಷನ್
  • ಬೋರ್ x ಸ್ಟ್ರೋಕ್ 53.5 x 48.8 mm
  • ಡಿಸ್ ಪ್ಲೇಸ್ ಮೆಂಟ್ 109.7 cc
  • ಗರಿಷ್ಟ ಪವರ್ 5.8 kW @ 7500 rpm
  • ಗರಿಷ್ಟ ಟಾರ್ಕ್ 8.8 Nm @ 5500 rpm
  • ಏರ್ ಫಿಲ್ಟರ್ ಟೈಪ್ ವಿಸ್ಕಸ್ ಪೇಪರ್ ಫಿಲ್ಟರ್
  • ಟ್ರಾನ್ಸ್ ಮಿಶನ್ ಟೈಪ್ CVT ಆಟೋಮ್ಯಾಟಿಕ್
  • ಸ್ಟಾರ್ಟಿಂಗ್ ಸಿಸ್ಟಮ್ ಕಿಕ್ ಮತ್ತು ಮತ್ತು ಇಲೆಕ್ಟ್ರಿಕ್ ಸ್ಟಾರ್ಟರ್
  • ಟೈಯರ್ ಸೈಜ್ (ಮುಂದೆ ಮತ್ತು ಹಿಂದೆ) 90/90-12 54J (ಟ್ಯೂಬ್ ಲೆಸ್)
  • ಮುಂದೆ 220 mm ಡಿಸ್ಕ್ (SBT)
  • ಹಿಂದೆ 130 mm ಡ್ರಮ್ (SBT)
  • ಡೈಮೆನ್ಷನ್ - (ಉದ್ದ x ಅಗಲ x ಎತ್ತರ) 1834 x 678 x 1286 mm
  • ಫ್ರೇಮ್ ಹೈ ರಿಜಿಡಿಟಿ ಅಂಡರ್ ಬೋನ್ ಟೈಪ್ 
  • ಮುಂದಿನ ಸಸ್ಪೆನ್ಷನ್ ಟೆಲಿಸ್ಕೋಪಿಕ್ ಹೈಡ್ರಾಲಿಕ್
  • ಗ್ರೌಂಡ್ ಕ್ಲಿಯರೆನ್ಸ್ 163 mm (ಅನ್ ಲೆಡನ್)
  • ಕರ್ಬ್ ನ ಭಾರ 109 kg
  • ಹಿಂದಿನ ಸಸ್ಪೆನ್ಷನ್ 3 ಸ್ಟೆಪ್ ಅಡ್ಜಸ್ಟೆಬಲ್ ಟೈಪ್ ಕಾಯಿಲ್ ಸ್ಪ್ರಿಂಗ್ ಹೈಡ್ರಾಲಿಕ್ ಡ್ಯಾಂಪರ್ ನೊಂದಿಗೆ
  • ವ್ಹೀಲ್ ಬೇಸ್ 1275 mm
  • ಚಕ್ರಗಳು ಅಲಾಯ್
  • ಇಗ್ನಿಶನ್ ECU ಕಂಟ್ರೋಲ್ಡ್ ಇಗ್ನಿಶನ್
  • ಬ್ಯಾಟರಿ 12V, 4Ah MF ಬ್ಯಾಟರಿ
  • ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ LED

YOU MAY ALSO LIKE

TVS Ntorq
TVS Scooty Pep+
TVS iQube