ವಿಶೇಷವಾದ ಪ್ರೀಮಿಯಂ ಬೀಜ್ ಬಣ್ಣದ ಪ್ಯಾನೆಲ್‌ಗಳು ಸ್ಕೂಟರ್‌ಗೆ ವಿಶಿಷ್ಟವಾದ ವ್ಯಕ್ತಿತ್ವವನ್ನು ನೀಡಲು ಮತ್ತು ಶಕ್ತಿಯುತವಾದ ಸಹಿಯನ್ನು ಪ್ರದರ್ಶಿಸುತ್ತವೆ.
ಪ್ರೀಮಿಯಮ್ ಡ್ಯುಯಲ್-ಟೋನ್ ಸೀಟ್ ಓವರ್‌ಆಲ್ ಕ್ಲಾಸಿಕ್ ಅಪೀಲ್‌ಗೆ ಮತ್ತಷ್ಟು ಮೆರಗು ನೀಡುತ್ತದೆ.
ಉತ್ತಮ ಗೋಚರತೆ ಮತ್ತು ಸಾಟಿಯಿಲ್ಲದ ಶೈಲಿ! ಮುಂಜಾನೆ ಅಥವಾ ತಡರಾತ್ರಿಯಲ್ಲಿ, ಮಂಜಿನ ವಾತಾವರಣದಲ್ಲಿ ಅಥವಾ ಮಳೆಗಾಲದಲ್ಲಿ ನೀವು ಚಾಲನೆ ಮಾಡುವಾಗ ಇದರ ಎಲ್ಇಡಿ ಹೆಡ್ ಲ್ಯಾಂಪ್ ನಿಮ್ಮ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ
ಸ್ಟೈಲ್ ನಲ್ಲಿ ಎಲ್ಲರಿಗಿಂತ ಮುಂದೆ ಇರಿ. TVS Jupiterನಲ್ಲಿ ಒಂದು 3D ಎಬ್ಲೆಮ್ ಇದ್ದು, ಇದು ನಿಜವಾಗಿಯೂ ಒಂದು ಪ್ರೀಮಿಯಮ್ ಟೂ-ವ್ಹೀಲರ್‌ನ ಫೀಲ್ ಕೊಡುತ್ತದೆ.
Jupiter ಸ್ಟೈಲ್ ಮತ್ತು ಸುರಕ್ಷತೆಯ ಒಂದು ಅಭೇದ್ಯ ಸಂಗಮ. ಇದರಲ್ಲಿದೆ ಕನ್ನಡಿಯಂತಹ ಹೊಳೆಯುವ ಸ್ಟೇನಲೆಸ್ ಸ್ಟೀಲ್ ಮಫ್ಲರ್ ಗಾರ್ಡ್.
ಹೊಸ TVS Jupiter ZX Drum SmartXonnect ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್ ಜೊತೆಗೆ ಉಪಯುಕ್ತ ಮಾಹಿತಿಯನ್ನು ಪ್ರದರ್ಶಿಸುತ್ತದೆ.

TVS Jupiterಅನ್ನು ಒಳ್ಳೆಯ ಇಂಧನ ಉಳಿತಾಯಕ್ಕಾಗಿ ಕುಶಲತೆಯಿಂದ ಡಿಸೈನ್ ಮಾಡಲಾಗಿದೆ. ನಿಮ್ಮ ಒಂದಿಷ್ಟು ಸಹಾಯದಿಂದ, ಇದು ಇನ್ನಷ್ಟು ಉತ್ತಮವಾಗಬಹುದಾಗಿದೆ. ಇದರ ಆಧುನಿಕ ಟೆಕ್ನಾಲಾಜಿ ಶ್ರೇಣಿಯಲ್ಲೇ ಸರ್ವಶ್ರೇಷ್ಟ (ಬೆಸ್ಟ್-ಇನ್-ಸೆಗ್ಮೆಂಟ್) ಮೈಲೇಜ್ ನೀಡುವುದು. ನಿಮ್ಮ ಥ್ರಾಟಲ್ ಅನ್ನು ‘‘ಎಕಾನಮಿ’’ ಮೋಡ್‌ನಲ್ಲಿ ಎಡ್ಜಸ್ಟ್ ಮಾಡಿ ಮತ್ತು ಇನ್ನಷ್ಟು ಇಂಧನ ಉಳಿಸಿ. ‘‘POWER" & "ECO’’ ನಂತಹ ಟು-ಮೋಡ್ ರೈಡಿಂಗ್ ಆಪ್ಷನ್, Jupiter ಓಡಿಸುವ ನಿಮ್ಮ ಅನುಭವವನ್ನು ಇನ್ನಷ್ಟು ಆನಂದಮಯವನ್ನಾಗಿಸುತ್ತದೆ.
TVS Jupiterನ ಉತ್ತಮ ಇಗ್ನೀಶನ್ ಟೆಕ್ನಾಲಾಜಿ ನಿರಂತರ ವಾಹನದ ಲೋಡ್ ಹಾಗೂ ಪವರ್‌ನ ಅವಶ್ಯಕತೆಯನ್ನು ತಿಳಿದುಕೊಳ್ಳುತ್ತದೆ ಮತ್ತು ಅದರ ಪ್ರತಿಕ್ರಿಯೆಯನ್ನು ಎಡ್ಜೆಸ್ಟ ಮಾಡಿಕೊಳ್ಳುತ್ತದೆ. ಇದರಿಂದ ನಿಮಗೆ ಸಿಗುತ್ತದೆ ಉತ್ತಮ ರೈಡ್ ಕ್ವಾಲಿಟಿ ಮತ್ತು ಟ್ರಾಫಿಕ್‌ನಲ್ಲಿ ಅಧಿಕ ಮೈಲೇಜ್. ಒಟ್ಟಾರೆಯಾಗಿ ಇದು ನಿಮಗೆ ಒಳ್ಳೆಯ ಇಂಧನ ಕ್ಷಮತೆ, ತನ್ನ ಶ್ರೇಣಿಯಲ್ಲೇ ಎಲ್ಲಕ್ಕಿಂತ ಉತ್ತಮ ಮೈಲೇಜ್ ಮತ್ತು ಹಣದ ಉಳಿತಾಯವನ್ನು ನೀಡುತ್ತದೆ.
ಹೊಸ BS-VI ನ ಅನುರೂಪ ತಯಾರಿಸಲಾದ ನೆಕ್ಸ್ಟ್-ಜೆನ್ ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ (ETFi) ಇಂಜಿನ್ 15% ಅಧಿಕ ಮೈಲೇಜ್‌ನೊಂದಿಗೆ ಉತ್ತಮ ಇಂಜಿನ್ ಪರ್ಫಾರ್ಮೆನ್ಸ್, ಉತ್ತಮ ಬಾಳಿಕೆ ಮತ್ತು ಒಳ್ಳೆಯ ರೈಡ್‌ನ ಅನುಭವ ಕೊಡುತ್ತದೆ.
ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ ಟೆಕ್ನಾಲಾಜಿಯಿಂದ ನಿಮಗೆ ಸಿಗುತ್ತದೆ 15% ಅಧಿಕ ಮೈಲೇಜ್.

ವ್ಹೀಲ್ ಬೇಸ್ ದೊಡ್ಡದಾಗಿರುವುದರಿಂದ ಸ್ಥಿರತೆ ಸಿಗುತ್ತದೆ. ಒಂದು ಟ್ರಾನ್ಸವರ್ಸಲೀ ಮೌಂಟೆಡ್ ಇಂಜಿನ್ ಮತ್ತು ಎಲ್ಲಕ್ಕಿಂತ ದೊಡ್ಡ 1275 ಮಿಮಿ ಯ ವ್ಹೀಲ್ ಬೇಸ್‌ನೊಂದಿಗೆ TVS Jupiter ಭಾರತದ ಯಾವುದೇ ರಸ್ತೆ ಪರಿಸ್ಥಿತಿಗಳಲ್ಲಿ ಒಂದು ಲಕ್ಷರಿ ಸ್ಕೂಟರ್‌ನ ಎಕ್ಸ್ ಟ್ರಾ ಆರ್ಡಿನರಿ ರೈಡಿಂಗ್ ಅನುಭವ ಕೊಡುತ್ತದೆ.
TVS Jupiterನಲ್ಲಿ ಇಲೆಕ್ಟ್ರಾಕ್ ಸ್ಟಾರ್ಟರ್ ಇದೆ. ತಾವು ಆರಾಮದಿಂದ ಕುಳಿತುಕೊಳ್ಳಿ ಮತ್ತು ನಿಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿ ಯಾವಾಗ ಬೇಕೆಂದಾಗ. ಇದರಲ್ಲಿ ಕಿಕ್ ಸ್ಟಾರ್ಟ್ ಕೂಡ ನಿಮ್ಮ ಕಾಲಿನ ಸಮೀಪದಲ್ಲೇ ಇದ್ದು, ನೀವು ಸೀಟ್‌ನಿಂದ ಮೇಲೇಳದೇ ಸ್ಕೂಟರ್ ಸ್ಟಾರ್ಟ್ ಮಾಡಬಹುದಾಗಿದೆ.
ಈ ಸ್ಕೂಟರ್‌ನ ಪ್ರತಿಯೊಂದು ಭಾಗವನ್ನು ಅತ್ಯಂತ ಸೂಕ್ಷ್ಮ ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗಿದೆ, ಆದ್ದರಿಂದ ಈ ಸ್ಕೂಟರ್ ಓಡಿಸುವ ಮತ್ತು ಹಿಂದೆ ಕುಳಿತುಕೊಂಡವರ - ಇಬ್ಬರ ಪರ್ಸನ್ಯಾಲಿಟಿಯಲ್ಲಿ ಒಂದು ವೈಯ್ಯಾರವಿರುತ್ತದೆ. TVS Jupiter ಬೇರೆ ಸ್ಕೂಟರ್ ಹೋಲಿಕೆಯಲ್ಲಿ ಅತಿ ದೊಡ್ಡ ಲೆಗ್ ಸ್ಪೇಸ್ ನೀಡುತ್ತದೆ ( 375 ಮಿಮಿ). ಸವಾರಿ ಮಾಡಲು ಸುಲಭ ಮತ್ತು ಹೆಚ್ಚು ಸ್ಟೋರ್ ಮಾಡಲೂ ಸುಲಭ.
ಒಂದು ವಾಹನವನ್ನು ಅದರ ತೀವ್ರತೆ ಮತ್ತು ಅದರೊಂದಿಗೆ ಸ್ಮೂದ್ ರೈಡ್ ಆಧಾರದ ಮೇಲೆ ಅಳೆಯಲಾಗುತ್ತದೆ. TVS Jupiterನಲ್ಲಿ ಮುಂದಿನ ಭಾಗದಲ್ಲಿದೆ ಎಡ್ವಾನ್ಸ ಟೆಲಿಸ್ಕೊಪಿಕ್ ಶಾಕ್ ಆಬ್ಸರ್ಬರ್. ತಗ್ಗು ಅಥವಾ ಕೆಟ್ಟ ರಸ್ತೆಯಲ್ಲಿ ಹೋಗುತ್ತಿರುವಾಗ ಇದರ ಕುಶನಿಂಗ್ ಇಫೆಕ್ಟ್ ಉತ್ತಮ ಮತ್ತು ನಯವಾಗಿರುತ್ತದೆ.
TVS Jupiterನಲ್ಲಿ ಹಿಂದೆ ಗ್ಯಾಸ್ ಚಾರ್ಜ್ಡ್ ಶಾಕ್ ಆಬ್ಸರ್ಬರ್ ಇವೆ. ಇವು ವಿಶೇಷವಾಗಿ ರಫ್ (ತಗ್ಗು ದಿನ್ನೆ) ರಸ್ತೆಯಲ್ಲಿ ಉಂಟಾಗುವ ಚಿಕ್ಕ ಪುಟ್ಟ ಜರ್ಕ್‌ಗಳನ್ನು ಕಡಿಮೆ ಮಾಡುವಂತೆ ಡಿಸೈನ್ ಮಾಡಲ್ಪಟ್ಟಿವೆ. ಗ್ಯಾಸ್‌ನಿಂದ ತುಂಬಿದ ಹಿಂದಿನ ಶಾಕ್ ಆಬ್ಸರ್ಬರ್ ನಿಮಗೆ ಮತ್ತು ನಿಮ್ಮ ಹಿಂದೆ ಕುಳಿತ ವ್ಯಕ್ತಿಗೆ ಒಂದು ಅನನ್ಯ ಸೀಟಿಂಗ್ ಕಂಫರ್ಟ ಒದಗಿಸುತ್ತದೆ ಮತ್ತು ತಗ್ಗು ದಿನ್ನೆಯ ರಸ್ತೆಯ ಮೇಲೆ ಸವಾರಿ ಮಾಡುವಾಗ ನಿಮ್ಮ ಬೆನ್ನು ಅಥವಾ ಭುಜಕ್ಕೆ ಉಂಟಾಗುವ ಕ್ಷತಿಯಿಂದ ರಕ್ಷಿಸುತ್ತದೆ.
ಇದು ನಿಮ್ಮ ಸ್ಕೂಟರ್ ಮತ್ತು ರಸ್ತೆಯ ಮಧ್ಯ ಒಂದು ವಿಶೇಷ ಸಂಬಂಧನ್ನು ಏರ್ಪಡಿಸುತ್ತದೆ. ಬಾಳಿಕೆಯ, ಸ್ಟೈಲಿಶ್ ಮತ್ತು ಭಾರದಲ್ಲಿ ಹಗುರಾದ ಆಲ್ ಅಲಾಯ್ ವ್ಹೀಲ್. ರಸ್ತೆಯ ಮೇಲೆ ಅತ್ಯುತ್ತಮ ಗ್ರಿಪ್. ಜಂಗು ತಾಗುವ ಸಮಸ್ಯೆಯೇ ಇಲ್ಲ. ಇದರ ಟ್ಯೂಬಲೆಸ್ ಟೈಯರ್ ಸಹಾಯದಿಂದ ತಾವು ದೂರದ ಸವಾರಿಯಲ್ಲಿ ಕೂಡ ಇರುವಿರಿ ಟೆನ್ಶನ್-ಫ್ರೀ.
ವಾಸ್ತವವಾಗಿ ತಾವು ವೇಗದ ಮತ್ತು ತೀಕ್ಷ್ಣ ತಿರುವುಗಳನ್ನು ನಂಬಲು ಸಾಧ್ಯವಿಲ್ಲ. ಆದರೆ 1910 ಮಿಮಿ ಯ ಕನಿಷ್ಟ ಟರ್ನಿಂಗ್ ರೇಡಿಯಸ್‌ನೊಂದಿಗೆ, TVS Jupiter ಕೊಡುತ್ತದೆ ಒಳ್ಳೆಯ ಗತಿಶೀಲತೆ, ಕುಶಲತೆ ಮತ್ತು ತನ್ನ ಶ್ರೇಣಿಯಲ್ಲೇ ಎಲ್ಲಕ್ಕಿಂತ ಉತ್ತಮ ಸವಾರಿ.

TVS Jupiterನ ರಿಟ್ರ್ಯಾಕ್ಟೇಬಲ್ ಬ್ಯಾಗ್ ಹುಕ್ ನಿಮ್ಮ ಕಾಲುಗಳಿಗೆ ಯಾವಾಗಲೂ ಗಾಯ ಮಾಡುವುದಿಲ್ಲ. ಇದನ್ನು ನಿಮಗೆ ಬ್ಯಾಗ್ ಇಡಬೇಕಾಗಿದ್ದಾಗಲೇ ಹೊರ ತೆಗೆಯಿರಿ. ಇದು ನಿಮಗೆ ಸಾಮಾನು ಇಡಲು ಹೆಚ್ಚು ಜಾಗ ಒದಗಿಸುತ್ತದೆ.
Jupiterನ ಎಕ್ಸಟರ್ನಲ್ ಫ್ಯುಯಲ್ ಫಿಲ್ ಸಹಾಯದಿಂದ ನೀವು ನಿಮ್ಮ ಸೀಟ್‌ನಿಂದ ಏಳದೇ ಆರಾಮವಾಗಿ ಪೆಟ್ರೊಲ್ ತುಂಬಿಸಬಹುದಾಗಿದೆ. ನೀವು ನಿಮ್ಮ ಸೀಟಿನ ಕೆಳಗೆ ಯಾವುದೇ ಬೆಲೆ ಬಾಳುವ ವಸ್ತುವನ್ನು ತೆಗೆದುಕೊಂಡು ಹೋಗುತ್ತಿದ್ದಲ್ಲಿ ಇದು ಮತ್ತಷ್ಟು ಸುರಕ್ಷಿತವಾಗಿರುತ್ತದೆ. ಇದರಿಂದಾಗಿ ಸೀಟಿನ ಕೆಳಗಡೆ ಇಟ್ಟ ನಿಮ್ಮ ತಿಂಡಿ ತಿನಿಸುಗಳು ಕೂಡ ಪೆಟ್ರೊಲ್ ಸಿಡಿಯುವುದು ಅಥವಾ ಅದರ ವಾಸನೆಯಿಂದ ಸುರಕ್ಷಿತವಾಗಿರುವುದು.
"TVS Jupiterನ ಪೆಟೆಂಟೆಡ್ E-Z® ಸೆಂಟರ್ ಸ್ಟ್ಯಾಂಡ್ ನಿಮಗೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಕೂಡ ಸುಲಭವಾಗಿ ಸ್ವಲ್ಪ ಸರಿಸಿ, ಸೆಂಟರ್ ಸ್ಟ್ಯಾಂಡ್ ಮೇಲೆ ಸ್ಕೂಟರ್ ಪಾರ್ಕ್ ಮಾಡಲು ಅನುಕೂಲತೆಯನ್ನು ಒದಗಿಸುತ್ತದೆ."
ಫ್ಯುಯಲ್ ಸಮಯಕ್ಕೆ ಸರಿಯಾಗಿ ನಿಮ್ಮ ಅನುಕೂಲದಂತೆ ತುಂಬಿಸಿರಿ. ಒಂದು ವೇಳೆ ನಿಮ್ಮ ಸ್ಕೂಟರ್‌ನಲ್ಲಿ ಫ್ಯುಯಲ್ ಕಡಿಮೆಯಾದಾಗ, ಇದರ ಲೋ ಫ್ಯುಯಲ್ ಇಂಡಿಕೇಟರ್ ನಿಮಗೆ ಫ್ಯುಯಲ್ ತುಂಬಿಸುವುದನ್ನು ನೆನಪಿಸುತ್ತದೆ. ಈ ಸ್ಮಾರ್ಟ್ ಅಲರ್ಟ್ ಸಿಸ್ಟೆಮ್‌ನಿಂದ ನಿಮಗೆ ಫ್ಯುಯಲ್ ತುಂಬಿಸುವಂತ ಸಣ್ಣ ಪುಟ್ಟ ಚಿಂತೆಯ ಅವಶ್ಯಕತೆ ಇರುವುದಿಲ್ಲ.
ಯುಟಿಲಿಟಿ ಬಾಕ್ಸ್ ನೊಂದಿಗೆ ಫ್ರಂಟ್ ಮೊಬೈಲ್ ಚಾರ್ಜರ್‌ನ ಸೌಲಭ್ಯ. ಇದು ಎಲ್ಲಿ ಬೇಕಾದರೂ ಹಾಗು ಯಾವಾಗ ಬೇಕಾದರೂ ಚಾರ್ಜ್ ಮಾಡಲು ಅನುಕೂಲತೆಯನ್ನು ಒದಗಿಸುತ್ತದೆ.
2 ಲೀಟರ್ ನ ಫ್ರಂಟ್ ಯುಟಿಲಿಟಿ ಬಾಕ್ಸ್ ಹೆಚ್ಚು ಸ್ಟೊರೇಜ್ ಸ್ಥಳ ಮತ್ತು ಅನುಕೂಲತೆ ಒದಗಿಸುತ್ತದೆ.
ಅತಿ ಇಕ್ಕಟ್ಟಾದ ಸ್ಥಳದಲ್ಲಿಯೂ ಸುಲಭವಾಗಿ ಪಾರ್ಕ್ ಮಾಡಿ. ಒಳ್ಳೆಯ ಸೌಲಭ್ಯ ಒದಗಿಸಲು TVS Jupiterನ ಹ್ಯಾಂಡಲ್ ಅನ್ನು ಎಡಕ್ಕೆ ಇಲ್ಲವೆ ಬಲಕ್ಕೆ - ಅಂದರೆ ಎರಡೂ ಬದಿಗೆ ಲಾಕ್ ಮಾಡಬಹುದಾಗಿದೆ.
ಆಲ್ ಇನ್ ಒನ್ ಲಾಕ್ ಗ್ರಾಹಕರು ಇಗ್ನಿಷನ್, ಹ್ಯಾಂಡಲ್ ಲಾಕ್, ಸೀಟ್ ಲಾಕ್ ಮತ್ತು ಫ್ಯುಯೆಲ್ ಟ್ಯಾಂಕ್ ಕ್ಯಾಪ್ ಅನ್ನು ಒಂದೇ ಕೀ ಹೋಲ್‌ನೊಂದಿಗೆ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
21 ಲೀಟರ್ನಷ್ಟು ಪರಿಣಾಮಕಾರಿ ಬಳಕೆ ಯೋಗ್ಯ ಸ್ಟೊರೇಜ್ ನೊಂದಿಗೆ, ಇದು ಹಲವಾರು ಕಾನ್ಫಿಗರೇಶನ್ ಮತ್ತು ಅಧಿಕ ಸ್ಟೊರೇಜ್ ಕ್ಷಮತೆಯ ಸೌಲಭ್ಯವನ್ನು ಒದಗಿಸುತ್ತದೆ. ಇದರ ಸ್ಟೊರೇಜ್ ಕ್ಷಮತೆ ನಿಜವಾಗಿಯೂ ಅದ್ಭುತವಾಗಿದೆ. ಇದು ನಿಮ್ಮ ಲಗೇಜ್ ಅನ್ನು ಸುಲಭ ಹಾಗೂ ಸುರಕ್ಷಿತವಾಗಿಡುತ್ತದೆ, ಮತ್ತು ಹಾಂ, ಇದರಲ್ಲಿ ಹೆಲ್ಮೆಟ್ಗಾಗಿಯೂ ಸಾಕಷ್ಟು ಜಾಗವಿದೆ.

TVS Jupiterನ ಹೆಡ್‌ಲ್ಯಾಂಪ್ ತನ್ನ ಶೇಣಿಯಲ್ಲೇ ಉತ್ತಮದ್ದಾಗಿದ್ದು ಸೂರ್ಯನ ಬೆಳಕಿನ ಹಾಗೆ ಪ್ರಕಾಶಮಾನ, ಶ್ವೇತ ವರ್ಣ ಮತ್ತು ಸಾಕಷ್ಟು ಹೊಳಪಿನದಾಗಿದೆ. ಇದರಿಂದ ಸವಾರರು ಸಾಕಷ್ಟು ದೂರದವರೆಗೆ ಸುಲಭವಾಗಿ ನೋಡಬಹುದಾಗಿದೆ. ಈಗ ಕತ್ತಲೆಯಲ್ಲಿಯೂ ರೈಡ್ ಮಾಡುವುದು ಅತ್ಯಂತ ಸುಲಭ.
ನಿಮ್ಮ Jupiterಅನ್ನು ಅಸಮಾನ ಮತ್ತು ಇಳಿಜಾರಾದ ಮೇಲ್ಭಾಗದಲ್ಲಿ ಕೂಡ ಚಿಂತೆಯಿಲ್ಲದೆ ಪಾರ್ಕ್ ಮಾಡಿ. Jupiter ನ ಪಾರ್ಕಿಂಗ್ ಬ್ರೇಕ್ ಕಾರಿನ ಹ್ಯಾಂಡ್ ಬ್ರೇಕ್ ಹಾಗೆ ಕೆಲಸ ಮಾಡುತ್ತದೆ ಮತ್ತು ನಿಮ್ಮ ಗಾಡಿಯನ್ನು ಅದರ ಜಾಗದಲ್ಲಿ ಸ್ಥಿರವಾಗಿ ಇಡುತ್ತದೆ.
ಮಾಲ್‌ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ ನಿಮಗೆ ವಾಹನದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ಅಲರ್ಟ ಮಾಡುತ್ತದೆ ಮತ್ತು ನಿಮ್ಮ ವಾಹನದ ಪ್ರದರ್ಶನ ಸರ್ವಶ್ರೇಷ್ಟವಾಗಿರುವುದನ್ನು ಹಾಗೂ ಅದರ ಉಸ್ತುವಾರಿ ಖರ್ಚು ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ.
"ನರನಾಡಿಗಳು ಗಟ್ಟಿಯಾಗಿದ್ದಲ್ಲಿ, ಮಾತ್ರ ಸಿಗುತ್ತದೆ ಗಟ್ಟಿತನ ಮತ್ತು ನಮ್ಯತೆ. ಈ ಗಾಡಿಯ ಗಟ್ಟಿಮುಟ್ಟಾದ ಚೆಸ್ಸಿಸ್ ಸಕ್ರೀಯ ಸಂಚಲನೆಗಾಗಿ ಒಂದು ಗಟ್ಟಿ ಆಧಾರ ಒದಗಿಸುತ್ತದೆ ಮತ್ತು ಇದರ ಅಲ್ಟ್ರಾ ಸ್ಟ್ರೆಂಗ್ತ್ ಶೀಟ್ ಮೆಟಲ್ ಬಾಡಿ, ಟೆನ್ಶನ್ ನ ಯಾವುದೇ ಸಂಭಾವನೆ ಇರದಂತೆ ಮಾಡುತ್ತದೆ. "

ಸ್ಪೀಡೋಮೀಟರ್‌ನಲ್ಲಿ ಕರೆ ಮತ್ತು ಟೆಕ್ಸ್ಟ್ ನೋಟಿಫಿಕೇಶನ್‌ಗಳೊಂದಿಗೆ ನೀವು ಸವಾರಿ ಮಾಡುವಾಗಲೂ ಪ್ರಪಂಚದೊಂದಿಗೆ ಸಂಪರ್ಕದಲ್ಲಿರಿ.
TVS ನಿಂದ ಹಿಂದೆಂದೂ ಇಲ್ಲದ ಕ್ರಾಂತಿಕಾರಿ ಸಂಪರ್ಕಿತ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ. TVS Jupiter ZX Disc SmartXonnect ನೀವು ಚಲಿಸುತ್ತಿರುವಾಗಲೂ ನಿಮ್ಮನ್ನು ಸಂಪರ್ಕದಲ್ಲಿರಿಸುವ ಮೂಲಕ ಸಂಪರ್ಕಿತವಾದ ಅದ್ಭುತ ಮತ್ತು ಮನಸ್ಸಿಗೆ ಮುದ ನೀಡುವ ವೈಶಿಷ್ಟ್ಯಗಳ ಜಗತ್ತನ್ನು ಅನಾವರಣಗೊಳಿಸುತ್ತದೆ.
ಬ್ಲೂಟೂತ್ ಸಂಪರ್ಕಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ 'ಅಧಿಕ' ಪ್ರಯೋಜನವನ್ನು ಪಡೆಯಿರಿ.
ನಿಮ್ಮ ಸ್ವಂತ ಧ್ವನಿ ಸಹಾಯದೊಂದಿಗೆ ಪ್ರತಿ ರೈಡ್‌ನಲ್ಲಿ ನಿಜವಾದ ವೈಯಕ್ತೀಕರಿಸಿದ ಅನುಭವವನ್ನು ಪಡೆಯಿರಿ.
ನೇವಿಗೇಷನ್ ಸಹಾಯದೊಂದಿಗೆ ನಿಮ್ಮ ಗಮ್ಯಸ್ಥಾನಕ್ಕೆ ನೀವು ನೇವಿಗೇಟ್ ಮಾಡುವಾಗ ಅನುಕೂಲತೆ ಮತ್ತು ಸೌಕರ್ಯವನ್ನು ಅನುಭವಿಸಿ.

Any images or features displayed on creatives are subject to change without prior notice
*ಶೀಟ್ ಮೆಟಲ್ ವ್ಹೀಲ್‌ನಲ್ಲಿಯೂ ಲಭ್ಯವಿದೆ
TVS Motor Company uses cookies, including third-party cookies, to enhance your website experience. By continuing to use the site, you accept our cookie policy. Learn more here.