ವೈಶಿಷ್ಟ್ಯಗಳು

TVS Jupiter Classic LED Headlamp

LED ಹೆಡ್ ಲ್ಯಾಂಪ್

ಕಳಪೆ ಗೋಚರತೆಯನ್ನು ಹಿಂದೆ ಬಿಟ್ಟು ಮುಂದೆ ನಡೆಯಿರಿ. ಇದರ LED ಹೆಡ್ ಲ್ಯಾಂಪ್ ನಿಂದ ನಿಮ್ಮ ಸುರಕ್ಷತೆ ಅಧಿಕ. ನೀವು ಮುಂಜಾನೆ ಅಥವಾ ನಡು ರಾತ್ರಿಯಲ್ಲಿ, ಮಂಜಿನ ವಾತಾವರಣದಲ್ಲಿ ಅಥವಾ ಮಳೆಯಲ್ಲಿ ಗಾಡಿ ಓಡಿಸುತ್ತಿರುವಾಗ ಗೋಚರತೆಗೆ (ವಿಜಿಬಿಲಿಟಿ)ಯಾವುದೇ ತೊಂದರೆ ಇರುವುದಿಲ್ಲ.

TVS Jupiter Classic Image

ಮಾಡ್ರನ್ ಡಿಸೈನ್​

ಕಪ್ಪು ಥೀಮ್ ಬ್ಯಾಡ್ಜ್‌ಗಳೊಂದಿಗೆ ಸಮಕಾಲೀನವಾಗಿ ವಿನ್ಯಾಸಗೊಳಿಸಲಾದ ಡೆಕಾಲ್‌ಗಳು​

TVS Jupiter Classic Muffler Guard

ಸ್ಟೇನಲೆಸ್ ಸ್ಟೀಲ್ ಮಫ್ಲರ್ ಗಾರ್ಡ್

Jupiter ಸ್ಟೈಲ್ ಮತ್ತು ಸುರಕ್ಷತೆಯ ಒಂದು ಅಭೇದ್ಯ ಸಂಗಮ. ಇದರಲ್ಲಿದೆ ಕನ್ನಡಿಯಂತಹ ಹೊಳೆಯುವ ಸ್ಟೇನಲೆಸ್ ಸ್ಟೀಲ್ ಮಫ್ಲರ್ ಗಾರ್ಡ್.

TVS Jupiter Classic Handlebar

ಟಿಂಟೆಡ್ ವಿಸಾರ್​

ಆಧುನಿಕ ಕ್ಲಾಸಿಕ್ ಡೆಕಲ್‌ಗಳು, ಟಿಂಟೆಡ್ ವೈಸರ್ ಮತ್ತು ಹೊಸ ಕನ್ನಡಿಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗ​

TVS Jupiter Classic Scooty Image 2

ಕ್ಲಾಸಿಕ್ ಡಯಲ್ ಆರ್ಟ್​

ಕ್ಲಾಸಿಕ್ ವಿನ್ಯಾಸ ಮತ್ತು ಆಧುನಿಕತೆಯ ಸ್ಪರ್ಶದ ಉತ್ತಮ ಮಿಶ್ರಣದೊಂದಿಗೆ ಕ್ಲಾಸಿಕ್ ಡಯಲ್ ಆರ್ಟ್​

TVS Jupiter Classic Brown Panel Image

ರಿಚ್ ಚಾಕಲೇಟ್ ಬ್ರೌನ್ ಪಾನೆಲ್ಸ್​

ಟೈಮ್‌ಲೆಸ್ ಕ್ಲಾಸಿಕ್ ವಿನ್ಯಾಸಕ್ಕೆ ಹೊಂದಿಸಲು ವಿಶೇಷ ಆಂತರಿಕ ಪ್ಯಾನಲ್ ಬಣ್ಣಗಳು ​

TVS Jupiter Classic Scooty Image

ಪ್ರೀಮಿಯಂ ಸೀಟ್ಸ್

ಫರ್ಸ್ಟ್ ಇನ್ ಕ್ಲಾಸ್ ಪ್ರೀಮಿಯಂ ಸೀಟ್ ಪ್ಯಾಟರ್ನ್

TVS Jupiter Classic Image 3

ಡೈಮಂಡ್ ಕಟ್ ಅಲಾಯ್ ವೀಲ್ಸ್

ಉತ್ಕೃಷ್ಟ ಡೈಮಂಡ್ ಕಟ್ ಅಲಾಯ್‌ ವೀಲ್ಸ್‌ ವಾಹನದ ಪ್ರೀಮಿಯಂನೆಸ್‌ ಅನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಸವಾರಿಯನ್ನು ಇನ್ನಷ್ಟು ಸ್ಟೈಲಿಶ್‌ ಮಾಡುತ್ತದೆ

TVS Jupiter Classic BSVI ETFi

ETFi

ಹೊಸ BS-VI ನ ಅನುರೂಪ ತಯಾರಿಸಲಾದ ನೆಕ್ಸ್ಟ್‌-ಜೆನ್ ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ (ETFi) ಇಂಜಿನ್ 15% ಅಧಿಕ ಮೈಲೇಜ್‌ನೊಂದಿಗೆ ಉತ್ತಮ ಇಂಜಿನ್ ಪರ್ಫಾರ್ಮೆನ್ಸ್, ಉತ್ತಮ ಬಾಳಿಕೆ ಮತ್ತು ಒಳ್ಳೆಯ ರೈಡ್‌ನ ಅನುಭವ ಕೊಡುತ್ತದೆ.

TVS Jupiter Classic BSVI 15% more Mileage

15 ಅಧಿಕ ಮೈಲೇಜ್*

ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ ಟೆಕ್ನಾಲಾಜಿಯಿಂದ ನಿಮಗೆ ಸಿಗುತ್ತದೆ 15% ಅಧಿಕ ಮೈಲೇಜ್.

TVS Jupiter Classic Econometer

ಇಕೊನೊಮೀಟರ್®

TVS Jupiterಅನ್ನು ಒಳ್ಳೆಯ ಇಂಧನ ಉಳಿತಾಯಕ್ಕಾಗಿ ಕುಶಲತೆಯಿಂದ ಡಿಸೈನ್ ಮಾಡಲಾಗಿದೆ. ನಿಮ್ಮ ಒಂದಿಷ್ಟು ಸಹಾಯದಿಂದ, ಇದು ಇನ್ನಷ್ಟು ಉತ್ತಮವಾಗಬಹುದಾಗಿದೆ. ಇದರ ಆಧುನಿಕ ಟೆಕ್ನಾಲಾಜಿ ಶ್ರೇಣಿಯಲ್ಲೇ ಸರ್ವಶ್ರೇಷ್ಟ (ಬೆಸ್ಟ್-ಇನ್-ಸೆಗ್ಮೆಂಟ್) ಮೈಲೇಜ್ ನೀಡುವುದು. ನಿಮ್ಮ ಥ್ರಾಟಲ್‌ ಅನ್ನು ‘‘ಎಕಾನಮಿ’’ ಮೋಡ್‌ನಲ್ಲಿ ಎಡ್ಜಸ್ಟ್‌ ಮಾಡಿ ಮತ್ತು ಇನ್ನಷ್ಟು ಇಂಧನ ಉಳಿಸಿ. ‘‘POWER" & "ECO’’ ನಂತಹ ಟು-ಮೋಡ್ ರೈಡಿಂಗ್ ಆಪ್ಷನ್, Jupiter ಓಡಿಸುವ ನಿಮ್ಮ ಅನುಭವವನ್ನು ಇನ್ನಷ್ಟು ಆನಂದಮಯವನ್ನಾಗಿಸುತ್ತದೆ.

TVS Jupiter Classic Intelligent Ignition System

ಇಂಟೆಲಿಜೆಂಟ್ ಇಗ್ನೀಶನ್ ಸಿಸ್ಟೆಮ್

TVS Jupiterನ ಉತ್ತಮ ಇಗ್ನೀಶನ್ ಟೆಕ್ನಾಲಾಜಿ ನಿರಂತರ ವಾಹನದ ಲೋಡ್ ಹಾಗೂ ಪವರ್‌ನ ಅವಶ್ಯಕತೆಯನ್ನು ತಿಳಿದುಕೊಳ್ಳುತ್ತದೆ ಮತ್ತು ಅದರ ಪ್ರತಿಕ್ರಿಯೆಯನ್ನು ಎಡ್ಜೆಸ್ಟ ಮಾಡಿಕೊಳ್ಳುತ್ತದೆ. ಇದರಿಂದ ನಿಮಗೆ ಸಿಗುತ್ತದೆ ಉತ್ತಮ ರೈಡ್ ಕ್ವಾಲಿಟಿ ಮತ್ತು ಟ್ರಾಫಿಕ್‌ನಲ್ಲಿ ಅಧಿಕ ಮೈಲೇಜ್. ಒಟ್ಟಾರೆಯಾಗಿ ಇದು ನಿಮಗೆ ಒಳ್ಳೆಯ ಇಂಧನ ಕ್ಷಮತೆ, ತನ್ನ ಶ್ರೇಣಿಯಲ್ಲೇ ಎಲ್ಲಕ್ಕಿಂತ ಉತ್ತಮ ಮೈಲೇಜ್ ಮತ್ತು ಹಣದ ಉಳಿತಾಯವನ್ನು ನೀಡುತ್ತದೆ.

TVS Jupiter Classic Leg Space

ಆಧಿಕ ಲೆಗ್ ಸ್ಪೇಸ್

ಈ ಸ್ಕೂಟರ್‌ನ ಪ್ರತಿಯೊಂದು ಭಾಗವನ್ನು ಅತ್ಯಂತ ಸೂಕ್ಷ್ಮ ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗಿದೆ, ಆದ್ದರಿಂದ ಈ ಸ್ಕೂಟರ್ ಓಡಿಸುವ ಮತ್ತು ಹಿಂದೆ ಕುಳಿತುಕೊಂಡವರ - ಇಬ್ಬರ ಪರ್ಸನ್ಯಾಲಿಟಿಯಲ್ಲಿ ಒಂದು ವೈಯ್ಯಾರವಿರುತ್ತದೆ. TVS Jupiter ಬೇರೆ ಸ್ಕೂಟರ್ ಹೋಲಿಕೆಯಲ್ಲಿ ಅತಿ ದೊಡ್ಡ ಲೆಗ್ ಸ್ಪೇಸ್ ನೀಡುತ್ತದೆ ( 375 ಮಿಮಿ). ಸವಾರಿ ಮಾಡಲು ಸುಲಭ ಮತ್ತು ಹೆಚ್ಚು ಸ್ಟೋರ್‌ ಮಾಡಲೂ ಸುಲಭ.

ಫ್ರಂಟ್ ಎಡ್ವಾನ್ಸಡ್ ಟೆಲಿಸ್ಕೊಪಿಕ್ ಸಸ್ಪೆನ್ಶನ್

ಒಂದು ವಾಹನವನ್ನು ಅದರ ತೀವ್ರತೆ ಮತ್ತು ಅದರೊಂದಿಗೆ ಸ್ಮೂದ್ ರೈಡ್ ಆಧಾರದ ಮೇಲೆ ಅಳೆಯಲಾಗುತ್ತದೆ. TVS Jupiterನಲ್ಲಿ ಮುಂದಿನ ಭಾಗದಲ್ಲಿದೆ ಎಡ್ವಾನ್ಸ ಟೆಲಿಸ್ಕೊಪಿಕ್ ಶಾಕ್ ಆಬ್ಸರ್ಬರ್. ತಗ್ಗು ಅಥವಾ ಕೆಟ್ಟ ರಸ್ತೆಯಲ್ಲಿ ಹೋಗುತ್ತಿರುವಾಗ ಇದರ ಕುಶನಿಂಗ್ ಇಫೆಕ್ಟ್ ಉತ್ತಮ ಮತ್ತು ನಯವಾಗಿರುತ್ತದೆ.

TVS Jupiter Classic Gas Charged Rear Suspension

ಗ್ಯಾಸ್ ಚಾರ್ಜ್ಡ್ ರಿಯರ್ ಮೊನೊ ಶಾಕ್

TVS Jupiterನಲ್ಲಿ ಹಿಂದೆ ಗ್ಯಾಸ್ ಚಾರ್ಜ್ಡ್ ಶಾಕ್ ಆಬ್ಸರ್ಬರ್ ಇವೆ. ಇವು ವಿಶೇಷವಾಗಿ ರಫ್‌ (ತಗ್ಗು ದಿನ್ನೆ) ರಸ್ತೆಯಲ್ಲಿ ಉಂಟಾಗುವ ಚಿಕ್ಕ ಪುಟ್ಟ ಜರ್ಕ್‌ಗಳನ್ನು ಕಡಿಮೆ ಮಾಡುವಂತೆ ಡಿಸೈನ್ ಮಾಡಲ್ಪಟ್ಟಿವೆ. ಗ್ಯಾಸ್‌ನಿಂದ ತುಂಬಿದ ಹಿಂದಿನ ಶಾಕ್ ಆಬ್ಸರ್ಬರ್ ನಿಮಗೆ ಮತ್ತು ನಿಮ್ಮ ಹಿಂದೆ ಕುಳಿತ ವ್ಯಕ್ತಿಗೆ ಒಂದು ಅನನ್ಯ ಸೀಟಿಂಗ್ ಕಂಫರ್ಟ ಒದಗಿಸುತ್ತದೆ ಮತ್ತು ತಗ್ಗು ದಿನ್ನೆಯ ರಸ್ತೆಯ ಮೇಲೆ ಸವಾರಿ ಮಾಡುವಾಗ ನಿಮ್ಮ ಬೆನ್ನು ಅಥವಾ ಭುಜಕ್ಕೆ ಉಂಟಾಗುವ ಕ್ಷತಿಯಿಂದ ರಕ್ಷಿಸುತ್ತದೆ.

TVS Jupiter Classic Image 5

ಎಲ್ಲಕ್ಕಿಂತ ದೊಡ್ಡ 90/ 90-12 ಟ್ಯೂಬಲೆಸ್ ಟೈಯರ್

ಇದು ನಿಮ್ಮ ಸ್ಕೂಟರ್ ಮತ್ತು ರಸ್ತೆಯ ಮಧ್ಯ ಒಂದು ವಿಶೇಷ ಸಂಬಂಧನ್ನು ಏರ್ಪಡಿಸುತ್ತದೆ. ಬಾಳಿಕೆಯ, ಸ್ಟೈಲಿಶ್ ಮತ್ತು ಭಾರದಲ್ಲಿ ಹಗುರಾದ ಆಲ್ ಅಲಾಯ್ ವ್ಹೀಲ್. ರಸ್ತೆಯ ಮೇಲೆ ಅತ್ಯುತ್ತಮ ಗ್ರಿಪ್. ಜಂಗು ತಾಗುವ ಸಮಸ್ಯೆಯೇ ಇಲ್ಲ. ಇದರ ಟ್ಯೂಬಲೆಸ್ ಟೈಯರ್ ಸಹಾಯದಿಂದ ತಾವು ದೂರದ ಸವಾರಿಯಲ್ಲಿ ಕೂಡ ಇರುವಿರಿ ಟೆನ್ಶನ್-ಫ್ರೀ.

TVS Jupiter Classic BSVI Least Turning Radius

ಕನಿಷ್ಟ ಟರ್ನಿಂಗ್ ರೇಡಿಯಸ್

ವಾಸ್ತವವಾಗಿ ತಾವು ವೇಗದ ಮತ್ತು ತೀಕ್ಷ್ಣ ತಿರುವುಗಳನ್ನು ನಂಬಲು ಸಾಧ್ಯವಿಲ್ಲ. ಆದರೆ 1910 ಮಿಮಿ ಯ ಕನಿಷ್ಟ ಟರ್ನಿಂಗ್ ರೇಡಿಯಸ್‌ನೊಂದಿಗೆ, TVS Jupiter ಕೊಡುತ್ತದೆ ಒಳ್ಳೆಯ ಗತಿಶೀಲತೆ, ಕುಶಲತೆ ಮತ್ತು ತನ್ನ ಶ್ರೇಣಿಯಲ್ಲೇ ಎಲ್ಲಕ್ಕಿಂತ ಉತ್ತಮ ಸವಾರಿ. (*ಚಿತ್ರ ಪ್ರಾತಿನಿಧ್ಯಕ್ಕಾಗಿ ಮಾತ್ರ)

TVS Jupiter Classic BSVI Largest Wheel Base

ಎಲ್ಲಕ್ಕಿಂತ ದೊಡ್ಡ ವ್ಹೀಲ್ ಬೇಸ್

ವ್ಹೀಲ್ ಬೇಸ್ ದೊಡ್ಡದಾಗಿರುವುದರಿಂದ ಸ್ಥಿರತೆ ಸಿಗುತ್ತದೆ. ಒಂದು ಟ್ರಾನ್ಸವರ್ಸಲೀ ಮೌಂಟೆಡ್ ಇಂಜಿನ್ ಮತ್ತು ಎಲ್ಲಕ್ಕಿಂತ ದೊಡ್ಡ 1275 ಮಿಮಿ ಯ ವ್ಹೀಲ್ ಬೇಸ್‌ನೊಂದಿಗೆ TVS Jupiter ಭಾರತದ ಯಾವುದೇ ರಸ್ತೆ ಪರಿಸ್ಥಿತಿಗಳಲ್ಲಿ ಒಂದು ಲಕ್ಷರಿ ಸ್ಕೂಟರ್‌ನ ಎಕ್ಸ್ ಟ್ರಾ ಆರ್ಡಿನರಿ ರೈಡಿಂಗ್ ಅನುಭವ ಕೊಡುತ್ತದೆ.

TVS Jupiter Classic BSVI Accessible Kick-start & Electric Start

ಎಕ್ಸೆಸಿಬಲ್ ಕಿಕ್ ಸ್ಟಾರ್ಟ್ ಮತ್ತು ಇಲೆಕ್ಟ್ರಿಕ್ ಸ್ಟಾರ್ಟ್

TVS Jupiterನಲ್ಲಿ ಇಲೆಕ್ಟ್ರಾಕ್ ಸ್ಟಾರ್ಟರ್ ಇದೆ. ತಾವು ಆರಾಮದಿಂದ ಕುಳಿತುಕೊಳ್ಳಿ ಮತ್ತು ನಿಮ್ಮ ಸ್ಕೂಟರ್ ಸ್ಟಾರ್ಟ್ ಮಾಡಿ ಯಾವಾಗ ಬೇಕೆಂದಾಗ. ಇದರಲ್ಲಿ ಕಿಕ್ ಸ್ಟಾರ್ಟ್ ಕೂಡ ನಿಮ್ಮ ಕಾಲಿನ ಸಮೀಪದಲ್ಲೇ ಇದ್ದು, ನೀವು ಸೀಟ್‌ನಿಂದ ಮೇಲೇಳದೇ ಸ್ಕೂಟರ್ ಸ್ಟಾರ್ಟ್ ಮಾಡಬಹುದಾಗಿದೆ.

TVS Jupiter Classic BSVI Cushioned Backrest/Handle

ಮೆತ್ತನೆಯ ಬ್ಯಾಕ್‌ರೆಸ್ಟ್ ​

ಮೃದುವಾದ ಮೆತ್ತನೆಯ ಬೆನ್ನೆಲುಬಿನೊಂದಿಗೆ ಪಿಲಿಯನ್‌ಗೆ ಆರಾಮವನ್ನು ಸೇರಿಸಲಾಗಿದೆ ​

TVS Jupiter Classic BSVI E-Z Centre Stand

ಪೇಟೆಂಟ್‌ ಮಾಡಿದ E-Z® ಸೆಂಟರ್‌ ಸ್ಟಾಂಡ್‌

"TVS Jupiterನ ಪೆಟೆಂಟೆಡ್ E-Z® ಸೆಂಟರ್ ಸ್ಟ್ಯಾಂಡ್ ನಿಮಗೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಕೂಡ ಸುಲಭವಾಗಿ ಸ್ವಲ್ಪ ಸರಿಸಿ, ಸೆಂಟರ್ ಸ್ಟ್ಯಾಂಡ್ ಮೇಲೆ ಸ್ಕೂಟರ್ ಪಾರ್ಕ್ ಮಾಡಲು ಅನುಕೂಲತೆಯನ್ನು ಒದಗಿಸುತ್ತದೆ."

TVS Jupiter Classic Fuel Alert

ಲೋ ಫ್ಯುಯಲ್ ಇಂಡಿಕೆಟರ್

ಫ್ಯುಯಲ್ ಸಮಯಕ್ಕೆ ಸರಿಯಾಗಿ ನಿಮ್ಮ ಅನುಕೂಲದಂತೆ ತುಂಬಿಸಿರಿ. ಒಂದು ವೇಳೆ ನಿಮ್ಮ ಸ್ಕೂಟರ್‌ನಲ್ಲಿ ಫ್ಯುಯಲ್ ಕಡಿಮೆಯಾದಾಗ, ಇದರ ಲೋ ಫ್ಯುಯಲ್ ಇಂಡಿಕೇಟರ್ ನಿಮಗೆ ಫ್ಯುಯಲ್ ತುಂಬಿಸುವುದನ್ನು ನೆನಪಿಸುತ್ತದೆ. ಈ ಸ್ಮಾರ್ಟ್ ಅಲರ್ಟ್ ಸಿಸ್ಟೆಮ್‌ನಿಂದ ನಿಮಗೆ ಫ್ಯುಯಲ್ ತುಂಬಿಸುವಂತ ಸಣ್ಣ ಪುಟ್ಟ ಚಿಂತೆಯ ಅವಶ್ಯಕತೆ ಇರುವುದಿಲ್ಲ.

TVS Jupiter Classic Mobile Charger Image

ಮೊಬೈಲ್ ಚಾರ್ಜರ್ ನ ಸೌಲಭ್ಯ

ಯಾವಾಗಲೂ ಸ್ವಿಚ್ ಆನ್ ಆಗಿರಿ. TVS Jupiterನಲ್ಲಿ ಮೊಬೈಲ್ ಚಾರ್ಜರ್‌ನ ಸೌಲಭ್ಯವಿದೆ. ಯಾವುದೇ ಚಿಂತೆ ಇಲ್ಲದೆ ಎಷ್ಟೇ ದೂರ ಹೋಗಿ ಆದರೆ ಎಂದೆಂದಿಗೂ ನಿಮ್ಮ ಪ್ರಿಯಪಾತ್ರರ ಸಂಪರ್ಕದಲ್ಲಿರಿ.

TVS Jupiter Classic Image 4

ಫ್ರಂಟ್ ಯುಟಿಲಿಟಿ ಬಾಕ್ಸ್

2 ಲೀಟರ್ ನ ಫ್ರಂಟ್ ಯುಟಿಲಿಟಿ ಬಾಕ್ಸ್ ಹೆಚ್ಚು ಸ್ಟೊರೇಜ್ ಸ್ಥಳ ಮತ್ತು ಅನುಕೂಲತೆ ಒದಗಿಸುತ್ತದೆ.

TVS Jupiter Classic Under Seat Storage

ಅಧಿಕ ಅಂಡರ್ ಸೀಟ್ ಸ್ಟೊರೇಜ್

21 ಲೀಟರ್ನಷ್ಟು ಪರಿಣಾಮಕಾರಿ ಬಳಕೆ ಯೋಗ್ಯ ಸ್ಟೊರೇಜ್ ನೊಂದಿಗೆ, ಇದು ಹಲವಾರು ಕಾನ್ಫಿಗರೇಶನ್ ಮತ್ತು ಅಧಿಕ ಸ್ಟೊರೇಜ್ ಕ್ಷಮತೆಯ ಸೌಲಭ್ಯವನ್ನು ಒದಗಿಸುತ್ತದೆ. ಇದರ ಸ್ಟೊರೇಜ್ ಕ್ಷಮತೆ ನಿಜವಾಗಿಯೂ ಅದ್ಭುತವಾಗಿದೆ. ಇದು ನಿಮ್ಮ ಲಗೇಜ್ ಅನ್ನು ಸುಲಭ ಹಾಗೂ ಸುರಕ್ಷಿತವಾಗಿಡುತ್ತದೆ, ಮತ್ತು ಹಾಂ, ಇದರಲ್ಲಿ ಹೆಲ್ಮೆಟ್ಗಾಗಿಯೂ ಸಾಕಷ್ಟು ಜಾಗವಿದೆ.

TVS Jupiter Classic BSVI Retractable Bag Hooks

ರಿಟ್ರ್ಯಾಕ್ಟೇಬಲ್ ಬ್ಯಾಗ್ ಹುಕ್ಸ್

TVS Jupiterನ ರಿಟ್ರ್ಯಾಕ್ಟೇಬಲ್ ಬ್ಯಾಗ್ ಹುಕ್ ನಿಮ್ಮ ಕಾಲುಗಳಿಗೆ ಯಾವಾಗಲೂ ಗಾಯ ಮಾಡುವುದಿಲ್ಲ. ಇದನ್ನು ನಿಮಗೆ ಬ್ಯಾಗ್ ಇಡಬೇಕಾಗಿದ್ದಾಗಲೇ ಹೊರ ತೆಗೆಯಿರಿ. ಇದು ನಿಮಗೆ ಸಾಮಾನು ಇಡಲು ಹೆಚ್ಚು ಜಾಗ ಒದಗಿಸುತ್ತದೆ.

TVS Jupiter Classic Fuel Tank

ಬಾಹ್ಯ ಇಂಧನ ತುಂಬುವಿಕೆ

Jupiterನ ಎಕ್ಸಟರ್ನಲ್ ಫ್ಯುಯಲ್ ಫಿಲ್ ಸಹಾಯದಿಂದ ನೀವು ನಿಮ್ಮ ಸೀಟ್‌ನಿಂದ ಏಳದೇ ಆರಾಮವಾಗಿ ಪೆಟ್ರೊಲ್ ತುಂಬಿಸಬಹುದಾಗಿದೆ. ನೀವು ನಿಮ್ಮ ಸೀಟಿನ ಕೆಳಗೆ ಯಾವುದೇ ಬೆಲೆ ಬಾಳುವ ವಸ್ತುವನ್ನು ತೆಗೆದುಕೊಂಡು ಹೋಗುತ್ತಿದ್ದಲ್ಲಿ ಇದು ಮತ್ತಷ್ಟು ಸುರಕ್ಷಿತವಾಗಿರುತ್ತದೆ. ಇದರಿಂದಾಗಿ ಸೀಟಿನ ಕೆಳಗಡೆ ಇಟ್ಟ ನಿಮ್ಮ ತಿಂಡಿ ತಿನಿಸುಗಳು ಕೂಡ ಪೆಟ್ರೊಲ್ ಸಿಡಿಯುವುದು ಅಥವಾ ಅದರ ವಾಸನೆಯಿಂದ ಸುರಕ್ಷಿತವಾಗಿರುವುದು.

TVS Jupiter Classic Malfuncation Indicator Lamps

ಮಾಲ್ ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ (ಎಮ್‌ಐಎಲ್)

ಮಾಲ್‌ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ ನಿಮಗೆ ವಾಹನದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ಅಲರ್ಟ ಮಾಡುತ್ತದೆ ಮತ್ತು ನಿಮ್ಮ ವಾಹನದ ಪ್ರದರ್ಶನ ಸರ್ವಶ್ರೇಷ್ಟವಾಗಿರುವುದನ್ನು ಹಾಗೂ ಅದರ ಉಸ್ತುವಾರಿ ಖರ್ಚು ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ.

TVS Jupiter Classic Image

ಮೆಟಲ್ ಬಾಡಿ

"ನರನಾಡಿಗಳು ಗಟ್ಟಿಯಾಗಿದ್ದಲ್ಲಿ, ಮಾತ್ರ ಸಿಗುತ್ತದೆ ಗಟ್ಟಿತನ ಮತ್ತು ನಮ್ಯತೆ. ಈ ಗಾಡಿಯ ಗಟ್ಟಿಮುಟ್ಟಾದ ಚೆಸ್ಸಿಸ್ ಸಕ್ರೀಯ ಸಂಚಲನೆಗಾಗಿ ಒಂದು ಗಟ್ಟಿ ಆಧಾರ ಒದಗಿಸುತ್ತದೆ ಮತ್ತು ಇದರ ಅಲ್ಟ್ರಾ ಸ್ಟ್ರೆಂಗ್ತ್ ಶೀಟ್ ಮೆಟಲ್ ಬಾಡಿ, ಟೆನ್ಶನ್ ನ ಯಾವುದೇ ಸಂಭಾವನೆ ಇರದಂತೆ ಮಾಡುತ್ತದೆ. "

TVS Jupiter Classic LED Headlamp

LED ಹೆಡ್ ಲ್ಯಾಂಪ್

TVS Jupiterನ ಹೆಡ್‌ಲ್ಯಾಂಪ್ ತನ್ನ ಶೇಣಿಯಲ್ಲೇ ಉತ್ತಮದ್ದಾಗಿದ್ದು ಸೂರ್ಯನ ಬೆಳಕಿನ ಹಾಗೆ ಪ್ರಕಾಶಮಾನ, ಶ್ವೇತ ವರ್ಣ ಮತ್ತು ಸಾಕಷ್ಟು ಹೊಳಪಿನದಾಗಿದೆ. ಇದರಿಂದ ಸವಾರರು ಸಾಕಷ್ಟು ದೂರದವರೆಗೆ ಸುಲಭವಾಗಿ ನೋಡಬಹುದಾಗಿದೆ. ಈಗ ಕತ್ತಲೆಯಲ್ಲಿಯೂ ರೈಡ್ ಮಾಡುವುದು ಅತ್ಯಂತ ಸುಲಭ.

TVS Jupiter Classic Image 5

ಡಿಸ್ಕ್ ಬ್ರೇಕ್ ಎಸ್‌ಬಿಟಿ (ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಾಜಿ)ಯೊಂದಿಗೆ

ಡಿಸ್ಕ್ ಬ್ರೇಕ್ ಎಸ್‌ಬಿಟಿ (ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಾಜಿ)ಯೊಂದಿಗೆ– ರೈಡಿಂಗ್‌ನ ಎಲ್ಲಾ ಪರಿಸ್ತಿತಿಗಳಲ್ಲಿಯೂ ಸುರಕ್ಷಿತ ಬ್ರೇಕಿಂಗ್ ಅನ್ನು ಖಾತ್ರಿಗೊಳಿಸುತ್ತದೆ.

ಕಲರ್ಸ

360 ಡಿಗ್ರಿ ನೋಟ ನೋಡಲು ಕ್ಲಿಕ್ ಮತ್ತು ಡ್ರ್ಯಾಗ್ ಮಾಡಿ
ಮಿಸ್ಟಿಕ ಗ್ರೇಯ್​

Any images or features displayed on creatives are subject to change without prior notice

ಟೆಕ್‌ ಸ್ಪೆಕ್

  • ಟೈಪ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, CVTi, ಫ್ಯುಯಲ್ ಇಂಜೆಕ್ಷನ್
  • ಬೋರ್ x ಸ್ಟ್ರೋಕ್ 53.5 x 48.8 mm
  • ಡಿಸ್ ಪ್ಲೇಸ್ ಮೆಂಟ್ 109.7 cc
  • ಗರಿಷ್ಟ ಪವರ್ 5.8 kW @ 7500 rpm
  • ಗರಿಷ್ಟ ಟಾರ್ಕ್ 8.8 Nm @ 5500 rpm
  • ಏರ್ ಫಿಲ್ಟರ್ ಟೈಪ್ ವಿಸ್ಕಸ್ ಪೇಪರ್ ಫಿಲ್ಟರ್
  • ಟ್ರಾನ್ಸ್ ಮಿಶನ್ ಟೈಪ್ CVT ಆಟೋಮ್ಯಾಟಿಕ್
  • ಸ್ಟಾರ್ಟಿಂಗ್ ಸಿಸ್ಟಮ್ ಕಿಕ್ ಮತ್ತು ಮತ್ತು ಇಲೆಕ್ಟ್ರಿಕ್ ಸ್ಟಾರ್ಟರ್
  • ಟೈಯರ್ ಸೈಜ್ (ಮುಂದೆ ಮತ್ತು ಹಿಂದೆ) 90/90-12 54J (ಟ್ಯೂಬ್ ಲೆಸ್)
  • ಮುಂದೆ 220 mm ಡಿಸ್ಕ್ (SBT)
  • ಹಿಂದೆ 130 mm ಡ್ರಮ್ (SBT)
  • ಡೈಮೆನ್ಷನ್ - (ಉದ್ದ x ಅಗಲ x ಎತ್ತರ) 1834 x 678 x 1286 mm
  • ಫ್ರೇಮ್ ಹೈ ರಿಜಿಡಿಟಿ ಅಂಡರ್ ಬೋನ್ ಟೈಪ್ 
  • ಮುಂದಿನ ಸಸ್ಪೆನ್ಷನ್ ಟೆಲಿಸ್ಕೋಪಿಕ್ ಹೈಡ್ರಾಲಿಕ್
  • ಗ್ರೌಂಡ್ ಕ್ಲಿಯರೆನ್ಸ್ 163 mm (ಅನ್ ಲೆಡನ್)
  • ಕರ್ಬ್ ನ ಭಾರ 109 kg
  • ಹಿಂದಿನ ಸಸ್ಪೆನ್ಷನ್ 3 ಸ್ಟೆಪ್ ಅಡ್ಜಸ್ಟೆಬಲ್ ಟೈಪ್ ಕಾಯಿಲ್ ಸ್ಪ್ರಿಂಗ್ ಹೈಡ್ರಾಲಿಕ್ ಡ್ಯಾಂಪರ್ ನೊಂದಿಗೆ
  • ವ್ಹೀಲ್ ಬೇಸ್ 1275 mm
  • ಚಕ್ರಗಳು ಅಲಾಯ್
  • ಇಗ್ನಿಶನ್ ECU ಕಂಟ್ರೋಲ್ಡ್ ಇಗ್ನಿಶನ್
  • ಬ್ಯಾಟರಿ 12V, 4Ah MF ಬ್ಯಾಟರಿ
  • ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ LED

YOU MAY ALSO LIKE

TVS Ntorq
TVS Scooty Pep+
TVS iQube