ವೈಶಿಷ್ಟ್ಯಗಳು

ಪ್ರಥಮ ಬಾರಿಗೆ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ

ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.

ಪ್ರಥಮ ಬಾರಿಗೆ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ

ಇಕೋಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್ ತಂತ್ರಜ್ಞಾನದಿಂದ (ETFi - EcoThrust Fuel Injection Technology) ಚಾಲಿತವಾಗಿರುವ ಇದು ಅತ್ಯುತ್ತಮ ಚಾಲನೆ ಮತ್ತು ಸ್ಟಾರ್ಟ್ ಕ್ಷಮತೆಯೊಂದಿಗೆ ಅತ್ಯುತ್ತಮವಾದ ಇಂಜಿನ್ ಸಾಮರ್ಥ್ಯ ನೀಡುವ ಮೂಲಕ ಸುಗಮವಾದ ರೈಡಿಂಗ್ ಅನುಭವ ನೀಡುತ್ತದೆ.

ಕಾಂಪ್ಯಾಕ್ಟ್ ವಿನ್ಯಾಸ

ಇದರ ಚಿಕ್ಕದಾದ ವಿನ್ಯಾಸ ನಿಮ್ಮ ರೈಡ್ ಗೆ ಹೆಚ್ಚು ಆರಾಮದಾಯಕತೆ ನೀಡುವುದರೊಂದಿಗೆ ಪಾರ್ಕಿಂಗ್ ಗೆ ಹೆಚ್ಚುವರಿ ಸ್ಥಳ ನೀಡುತ್ತದೆ.

ಉದ್ದನೆಯ ಆರಾಮದಾಯಕ ಸೀಟ್

ಹಿಂದೆಂದೂ ಇಲ್ಲದ ಉದ್ದನೆಯ ಆರಾಮದಾಯಕ ಸೀಟ್ ನಿಂದ ದೀರ್ಘ ಪ್ರಯಾಣವನ್ನು ಆನಂದಿಸಿ. ಆರಾಮದಾಯಕವಾದ ಉದ್ದನೆಯ ಸೀಟ್ ಮತ್ತು ಕುಷನ್ ಯುಕ್ತ ಬ್ಯಾಕ್ ಸೀಟ್ ನಿಮಗೆ ಆರಾಮದಾಯಕ ರೈಡ್ ನಿಂದ ರೈಡರ್ ಹಾಗೂ ಪಿಲಿಯನ್ ಇಬ್ಬರಿಗೂ ಸುರಕ್ಷತೆಯನ್ನೂ ನೀಡುತ್ತದೆ.

ಐ-ಟಚ್ ಸ್ಟಾರ್ಟ್ (i-Touchstart)- 2018 ರಿಂದ ಸೈಲೆಂಟ್ ಸ್ಟಾರ್ಟ್

ಹೊಚ್ಚಹೊಸ TVS XL100 ಕಂಫರ್ಟ್ ಐ-ಟಚ್ ಸ್ಟಾರ್ಟ್ ಸುಸಜ್ಜಿತವಾದ ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನದಿಂದ ಸುಸಜ್ಜಿತವಾಗಿದ್ದು ಇದು ನಿಮ್ಮ ವಾಹನವನ್ನು ತಕ್ಷಣ ಮತ್ತು ನಿಶ್ಶಬ್ದವಾಗಿ ಸ್ಟಾರ್ಟ್ ಮಾಡಲು ನೆರವಾಗುತ್ತದೆ.

ಕ್ರೋಮ್ ಲೆಗ್ ಗಾರ್ಡ್

ಸ್ಟೈಲ್ ನಿಂದ ರೈಡ್ ಮಾಡಿ! ಇದರ ಗ್ಲಾಸಿ ಕ್ರೋಮ್ ಲೆಗ್ ಗಾರ್ಡ್ ನಿಮ್ಮ ಪ್ರಯಾಣಕ್ಕೆ ಸ್ಟೈಲ್ ಮತ್ತು ಸುರಕ್ಷತೆಯನ್ನು ನೀಡುತ್ತದೆ.

TVS XL100 Comfort ಬಣ್ಣಗಳು

Loading...
ಇದು ಬ್ಲೂ

TVS XL100 Comfort ತಾಂತ್ರಿಕ ವಿವರಗಳು

  • ವಿಧ 4 ಸ್ಟ್ರೋಕ್ ಸಿಂಗಲ್ ಇಂಜಿನ್
  • ಬೋರ್ ಎಕ್ಸ್ ಸ್ಟ್ರೋಕ್ 51.0 mm X 48.8 mm
  • ಡಿಸ್ ಪ್ಲೇಸ್ ಮೆಂಟ್ 99.7 cm2 (99.7 cc)
  • ಗರಿಷ್ಟ ಪವರ್ 3.20 kW (4.3 bhp) @ 6000 rpm
  • ಗರಿಷ್ಟ ಟಾರ್ಕ್ 6.5 Nm @ 3500 rpm
  • ಕ್ಲಚ್ ಸೆಂಟ್ರಿಫ್ಯೂಗಲ್ ವೆಟ್ ಟೈಪ್
  • ಪ್ರೈಮರಿ ಡ್ರೈವ್ ಸಿಂಗಲ್ ಸ್ಪೀಡ್ ಗೇರ್ ಬಾಕ್ಸ್
  • ಸೆಕೆಂಡರಿ ಡ್ರೈವ್ ರೋಲರ್ ಚೈನ್ ಡ್ರೈವ್
  • ಇಗ್ನೀಷನ್ ಸ್ವಿಚ್ ಫ್ಲೈ ವ್ಹೀಲ್ ಮ್ಯಾಗ್ನೆಟೋ 12V, 200W @ 5000 rpm
  • ಹೆಡ್ ಲ್ಯಾಂಪ್ 12V-35/35W DC
  • ಬ್ಯಾಟರಿ ಮೇಂಟೆನೆನ್ಸ್ ಫ್ರೀ 3 Ah
  • ಬ್ರೇಕ್ ಲ್ಯಾಂಪ್ 12V-21W DC
  • ಇಂಡಿಕೇಟರ್ ಲ್ಯಾಂಪ್ 12V-10W X 2 no., DC
  • ಸ್ಪೀಡೋ ಲ್ಯಾಂಪ್ 12V-3.4W DC
  • ಟೇಲ್ ಲ್ಯಾಂಪ್ 12V-5W DC
  • ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ 4L (1.25L ರಿಸರ್ವ್ ಸೇರಿದಂತೆ)
  • ವ್ಹೀಲ್ ಬೇಸ್ 1228 mm
  • ಬ್ರೇಕ್ ಡ್ರಮ್ (ಮುಂಭಾಗ ಮತ್ತು ಹಿಂಭಾಗ) 110 mm Dia & 110 mm Dia
  • ಟೈರ್ ಗಾತ್ರ (ಮುಂಭಾಗ ಮತ್ತು ಹಿಂಭಾಗ) 2.5 x 16 41L 6PR
  • ಸಸ್ಪೆನ್ಷನ್ ಮುಂಭಾಗ ಟೆಲಿಸ್ಕೋಪಿಕ್ ಸ್ಪ್ರಿಂಗ್ ಟೈಪ್
  • ಸಸ್ಪೆನ್ಷನ್ ಹಿಂಭಾಗ ಹೈಡ್ರಾಲಿಕ್ ಶಾಕ್ಸ್ ನೊಂದಿಗೆ ಸ್ವಿಂಗ್ ಆರ್ಮ್
  • ಪೇಲೋಡ್ (ಕೆಜಿ) 130
  • ಕರ್ಬ್ ವೇಯ್ಟ್ (ಕೆಜಿ) 86

YOU MAY ALSO LIKE

TVS Sport
TVS Radeon
TVS Radeon
TVS StaR City+