ಒನ್ ಸ್ಟಾಪ್ ಸೊಲ್ಯೂಷನ್ ಇವುಗಳನ್ನು ನೀಡುತ್ತದೆ: ಭಾರತದಾದ್ಯಂತ ಡೆಲಿವರಿ | ಭಾರತದಾದ್ಯಂತ ಡೆಲಿವರಿ | ವಿಶಾಲ ವ್ಯಾಪ್ತಿಯ ಉತ್ಪನ್ನ ಆಯ್ಕೆಗಳು | ಆಕ್ಸೆಸರಿಗಳು ಮತ್ತು ಜೋಡಣೆ | ಕಸ್ಟಮೈಸೇಶನ್- ಉತ್ಪನ್ನ ಮತ್ತು ವಿಶೇಷ ಆಕ್ಸೆಸರಿ | ಸರ್ವೀಸ್ ಮತ್ತು ನಿರ್ವಹಣೆ |ಹಣಕಾಸು
ನಿಮ್ಮ ಡೆಲಿವರಿ ಉದ್ದಿಮೆ ಅಗತ್ಯಗಳಿಗೆ
ವಿಶಿಷ್ಟ ಶ್ರೇಣಿಯ ಡೆಲಿವರಿ ಬಾಕ್ಸ್ ಗಳನ್ನು ನಿಮ್ಮ TVS XL100 ಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಈ ಬಾಕ್ಸ್ ಗಳನ್ನು ನಿಮ್ಮ ಉದ್ದಿಮೆಯ ಅಗತ್ಯಗಳನ್ನು ಗಮನದಲ್ಲಿಟ್ಟು ವಿನ್ಯಾಸಗೊಳಿಸಲಾಗಿದೆ. ನಮ್ಮ FRP ಡೆಲಿವರಿ ಬಾಕ್ಸ್ ಗಳನ್ನು ಹೆಚ್ಚು ಬಾಳಿಕೆ ಬರುವಂತೆ ಮತ್ತು ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ. ಇವುಗಳನ್ನು ನಿಮ್ಮ TVS XL100 ನಲ್ಲಿ ಇಡಬಹುದಾಗಿದೆ.
TVS ಮೋಟಾರ್ ಕಂಪನಿ ರೆಟ್ರೋ ಫಿಟ್ಮೆಂಟ್ ಕಿಟ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದು ಇದು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಎರಡು ಚಕ್ರಗಳನ್ನು ಹೊಂದಿದೆ. ನಿಮ್ಮ ರೈಡಿಂಗ್ ಅನುಭವಕ್ಕೆ ಸುರಕ್ಷತೆ ಮತ್ತು ರೈಡಿಂಗ್ ಆರಾಮದಾಯಕತೆ ನೀಡಬೇಕೆಂದು ನಾವು ಅರ್ಥಮಾಡಿಕೊಂಡಿದ್ದು, ಇದರಿಂದಾಗಿ ಕಿಟ್ ವಿನ್ಯಾಸಗೊಳಿಸುವಾಗ ವಿಶೇಷ ಕಾಳಜಿ ವಹಿಸಿದ್ದೇವೆ.
ಇದನ್ನು ಕೇಂದ್ರ ಮೋಟಾರು ವಾಹನ ಕಾಯ್ದೆ 19 ರ ಕೇಂದ್ರ ಸರ್ಕಾರದ ನಿಯಮ 126 ರ ಪ್ರಕಾರ ಪ್ರಮಾಣಿಸಲ್ಪಟ್ಟ ಪರೀಕ್ಷಾ ಏಜೆನ್ಸಿಯಾದ ARAI ಅನುಮೋದಿಸಿದೆ.
*ಗ್ರಾಹಕರು G5T ಮತ್ತು LTRT ಮೇಲೆ ರಿಯಾಯಿತಿಗೆ ಅರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಸಮೀಪದ ಡೀಲರ್ ರನ್ನು ಸಂಪರ್ಕಿಸಿ |ನಿಯಮ ಮತ್ತು ಷರತ್ತು ಅನ್ವಯ
ಉತ್ಪನ್ನದ ಕೋಡ್: P6300050
MRP - ₹ 395
ಉತ್ಪನ್ನದ ಕೋಡ್: P3300640
MRP - ₹ 178.00
ಉತ್ಪನ್ನದ ಕೋಡ್: P6220210
MRP - ₹ 195.00
ಉತ್ಪನ್ನದ ಕೋಡ್: P6120710
MRP - ₹ 100.00
ಉತ್ಪನ್ನದ ಕೋಡ್: P6320700
MRP - ₹ 272.00
ಉತ್ಪನ್ನದ ಕೋಡ್: P6320710
MRP - ₹ 330.00
ಉತ್ಪನ್ನದ ಕೋಡ್: P63206600D
MRP - ₹ 330.00
ಉತ್ಪನ್ನದ ಕೋಡ್: P6320720
MRP - ₹ 390.00
ಉತ್ಪನ್ನದ ಕೋಡ್: P6320740
MRP - ₹ 390.00
ಉತ್ಪನ್ನದ ಕೋಡ್: P6300020
MRP - ₹ 95.00
ಉತ್ಪನ್ನದ ಕೋಡ್: P6300050
MRP - ₹ 395
ಉತ್ಪನ್ನದ ಕೋಡ್: P3300640
MRP - ₹ 178.00
ಉತ್ಪನ್ನದ ಕೋಡ್: P6220210
MRP - ₹ 195.00
ಉತ್ಪನ್ನದ ಕೋಡ್: P6120710
MRP - ₹ 100.00
ಉತ್ಪನ್ನದ ಕೋಡ್: P6320700
MRP - ₹ 272.00
ಉತ್ಪನ್ನದ ಕೋಡ್: P6320710
MRP - ₹ 330.00
ಉತ್ಪನ್ನದ ಕೋಡ್: P63206600D
MRP - ₹ 330.00
ಉತ್ಪನ್ನದ ಕೋಡ್: P6320720
MRP - ₹ 390.00
ಉತ್ಪನ್ನದ ಕೋಡ್: P6320740
MRP - ₹ 390.00
ಉತ್ಪನ್ನದ ಕೋಡ್: P6300020
MRP - ₹ 95.00
ಉತ್ಪನ್ನದ ಕೋಡ್: P6300050
MRP - ₹ 395
ಉತ್ಪನ್ನದ ಕೋಡ್: P3300640
MRP - ₹ 178.00
TVS Motor Company uses cookies, including third-party cookies, to enhance your website experience. By continuing to use the site, you accept our cookie policy. Learn more here.