TVS JUPITER ZX DRUM SMARTXONNECT ವೈಶಿಷ್ಟ್ಯಗಳು

1 / 6
TVS Jupiter ZX LED Head lamp

LED ಹೆಡ್ ಲ್ಯಾಂಪ್

ಉತ್ತಮ ಗೋಚರತೆ ಮತ್ತು ಸಾಟಿಯಿಲ್ಲದ ಶೈಲಿ! ಮುಂಜಾನೆ ಅಥವಾ ತಡರಾತ್ರಿಯಲ್ಲಿ, ಮಂಜಿನ ವಾತಾವರಣದಲ್ಲಿ ಅಥವಾ ಮಳೆಗಾಲದಲ್ಲಿ ನೀವು ಚಾಲನೆ ಮಾಡುವಾಗ ಇದರ ಎಲ್ಇಡಿ ಹೆಡ್ ಲ್ಯಾಂಪ್ ನಿಮ್ಮ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ

1 / 4
TVS Jupiter ZX BSVI ETFi

ETFi

ಹೊಸ BS-VI ನ ಅನುರೂಪ ತಯಾರಿಸಲಾದ ನೆಕ್ಸ್ಟ್‌-ಜೆನ್ ಇಕೊ ಥ್ರಸ್ಟ್ ಫ್ಯುಯಲ್ ಇಂಜೆಕ್ಷನ್ (ETFi) ಇಂಜಿನ್ 15% ಅಧಿಕ ಮೈಲೇಜ್‌ನೊಂದಿಗೆ ಉತ್ತಮ ಇಂಜಿನ್ ಪರ್ಫಾರ್ಮೆನ್ಸ್, ಉತ್ತಮ ಬಾಳಿಕೆ ಮತ್ತು ಒಳ್ಳೆಯ ರೈಡ್‌ನ ಅನುಭವ ಕೊಡುತ್ತದೆ.

1 / 7
TVS Jupiter ZX largest leg space

ಆಧಿಕ ಲೆಗ್ ಸ್ಪೇಸ್

ಈ ಸ್ಕೂಟರ್‌ನ ಪ್ರತಿಯೊಂದು ಭಾಗವನ್ನು ಅತ್ಯಂತ ಸೂಕ್ಷ್ಮ ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗಿದೆ, ಆದ್ದರಿಂದ ಈ ಸ್ಕೂಟರ್ ಓಡಿಸುವ ಮತ್ತು ಹಿಂದೆ ಕುಳಿತುಕೊಂಡವರ - ಇಬ್ಬರ ಪರ್ಸನ್ಯಾಲಿಟಿಯಲ್ಲಿ ಒಂದು ವೈಯ್ಯಾರವಿರುತ್ತದೆ. TVS Jupiter ಬೇರೆ ಸ್ಕೂಟರ್ ಹೋಲಿಕೆಯಲ್ಲಿ ಅತಿ ದೊಡ್ಡ ಲೆಗ್ ಸ್ಪೇಸ್ ನೀಡುತ್ತದೆ ( 375 ಮಿಮಿ). ಸವಾರಿ ಮಾಡಲು ಸುಲಭ ಮತ್ತು ಹೆಚ್ಚು ಸ್ಟೋರ್‌ ಮಾಡಲೂ ಸುಲಭ.

TVS Jupiter ZX BSVI E-Z Centre Stand

ಪೇಟೆಂಟ್‌ ಮಾಡಿದ E-Z® ಸೆಂಟರ್‌ ಸ್ಟಾಂಡ್‌

"TVS Jupiterನ ಪೆಟೆಂಟೆಡ್ E-Z® ಸೆಂಟರ್ ಸ್ಟ್ಯಾಂಡ್ ನಿಮಗೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಕೂಡ ಸುಲಭವಾಗಿ ಸ್ವಲ್ಪ ಸರಿಸಿ, ಸೆಂಟರ್ ಸ್ಟ್ಯಾಂಡ್ ಮೇಲೆ ಸ್ಕೂಟರ್ ಪಾರ್ಕ್ ಮಾಡಲು ಅನುಕೂಲತೆಯನ್ನು ಒದಗಿಸುತ್ತದೆ."

1 / 4
TVS Jupiter ZX SmartXconnect Malfunction Indicator Lamps

ಮಾಲ್ ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ (ಎಮ್‌ಐಎಲ್)

ಮಾಲ್‌ಫಂಕ್ಷನ್ ಇಂಡಿಕೇಟರ್ ಲ್ಯಾಂಪ್ ನಿಮಗೆ ವಾಹನದಲ್ಲಿ ಯಾವುದೇ ಸಮಸ್ಯೆಯ ಬಗ್ಗೆ ಅಲರ್ಟ ಮಾಡುತ್ತದೆ ಮತ್ತು ನಿಮ್ಮ ವಾಹನದ ಪ್ರದರ್ಶನ ಸರ್ವಶ್ರೇಷ್ಟವಾಗಿರುವುದನ್ನು ಹಾಗೂ ಅದರ ಉಸ್ತುವಾರಿ ಖರ್ಚು ಕಡಿಮೆಯಾಗುವುದನ್ನು ಖಚಿತಪಡಿಸುತ್ತದೆ.

1 / 5
TVS Jupiter ZX SmartXconnect Bluetooth Connectivity

ಬ್ಲೂಟೂತ್ ಕನೆಕ್ಟಿವಿಟಿ

ಬ್ಲೂಟೂತ್ ಸಂಪರ್ಕಿತ ಡಿಜಿಟಲ್ ಕ್ಲಸ್ಟರ್‌ನೊಂದಿಗೆ 'ಅಧಿಕ' ಪ್ರಯೋಜನವನ್ನು ಪಡೆಯಿರಿ.

TVS Jupiter ZX SmartXonnect ಕಲರ್ಸ

Loading...
360 ವೀಕ್ಷಿಸಲು ಎಳೆಯಿರಿ
ಮ್ಯಾಟ್ ಕಪ್ಪು

Any images or features displayed on creatives are subject to change without prior notice

ಟೆಕ್‌ ಸ್ಪೆಕ್

  • ಟೈಪ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, CVTi, ಫ್ಯುಯಲ್ ಇಂಜೆಕ್ಷನ್
  • ಬೋರ್ x ಸ್ಟ್ರೋಕ್ 53.5 x 48.8 mm
  • ಡಿಸ್ ಪ್ಲೇಸ್ ಮೆಂಟ್ 109.7 cc
  • ಗರಿಷ್ಟ ಪವರ್ 5.8 kW @ 7500 rpm
  • ಗರಿಷ್ಟ ಟಾರ್ಕ್ 8.8 Nm @ 5500 rpm
  • ಏರ್ ಫಿಲ್ಟರ್ ಟೈಪ್ ವಿಸ್ಕಸ್ ಪೇಪರ್ ಫಿಲ್ಟರ್
  • ಟ್ರಾನ್ಸ್ ಮಿಶನ್ ಟೈಪ್ CVT ಆಟೋಮ್ಯಾಟಿಕ್
  • ಸ್ಟಾರ್ಟಿಂಗ್ ಸಿಸ್ಟಮ್ ಕಿಕ್ ಮತ್ತು ಮತ್ತು ಇಲೆಕ್ಟ್ರಿಕ್ ಸ್ಟಾರ್ಟರ್
  • ಟೈಯರ್ ಸೈಜ್ (ಮುಂದೆ ಮತ್ತು ಹಿಂದೆ) 90/90-12 54J (ಟ್ಯೂಬ್ ಲೆಸ್)
  • ಮುಂದೆ 130 mm ಡ್ರಮ್ (SBT)
  • ಹಿಂದೆ 130 mm ಡ್ರಮ್ (SBT)
  • ಡೈಮೆನ್ಷನ್ - (ಉದ್ದ x ಅಗಲ x ಎತ್ತರ) 1834 x 650 x 1115 mm
  • ಫ್ರೇಮ್ ಹೈ ರಿಜಿಡಿಟಿ ಅಂಡರ್ ಬೋನ್ ಟೈಪ್ 
  • ಮುಂದಿನ ಸಸ್ಪೆನ್ಷನ್ ಟೆಲಿಸ್ಕೋಪಿಕ್ ಹೈಡ್ರಾಲಿಕ್
  • ಹಿಂದಿನ ಸಸ್ಪೆನ್ಷನ್ 3 ಸ್ಟೆಪ್ ಅಡ್ಜಸ್ಟೆಬಲ್ ಟೈಪ್ ಕಾಯಿಲ್ ಸ್ಪ್ರಿಂಗ್ ಹೈಡ್ರಾಲಿಕ್ ಡ್ಯಾಂಪರ್ ನೊಂದಿಗೆ
  • ಗ್ರೌಂಡ್ ಕ್ಲಿಯರೆನ್ಸ್ 163 mm (ಅನ್ ಲೆಡನ್)
  • ಕರ್ಬ್ ನ ಭಾರ 104 kg
  • ವ್ಹೀಲ್ ಬೇಸ್ 1275 mm
  • ಚಕ್ರಗಳು ಅಲಾಯ್
  • ಇಗ್ನಿಶನ್ ECU ಕಂಟ್ರೋಲ್ಡ್ ಇಗ್ನಿಶನ್
  • ಬ್ಯಾಟರಿ 12V, 4Ah MF ಬ್ಯಾಟರಿ
  • ಹೆಡ್ಲ್ಯಾಂಪ್ LED
  • ಟೈಲ್ಲ್ಯಾಂಪ್ ಹ್ಯಾಲೊಜೆನ್

*ಶೀಟ್ ಮೆಟಲ್ ವ್ಹೀಲ್‌ನಲ್ಲಿಯೂ ಲಭ್ಯವಿದೆ

YOU MAY ALSO LIKE

TVS Ntorq
TVS Scooty Pep+
TVS iQube