TVS Jupiter 125 SmartXonnect ಅವಲೋಕನ

TVS Jupiter ನೊಂದಿಗೆ, ನಾವು ನಿಮಗಾಗಿ ತಂದಿದ್ದೆವು ಅಧಿಕ ಲಾಭ ಮತ್ತು TVS Jupiter 125 ನೊಂದಿಗೆ ಇನ್ನೂ ಅಧಿಕ. ಈಗ ನಿಮ್ಮ ಮೆಚ್ಚಿನ ಸ್ಕೂಟರ್, ನಗರ ಪ್ರಯಾಣದ ಬೇಡಿಕೆಗಳನ್ನು ಪೂರೈಸಲು 60+ ಕನೆಕ್ಟೆಡ್ ಫೀಚರ್ ಗಳೊಂದಿಗೆ ಅತ್ಯಾಧುನಿಕ SmartXonnect ವೇರಿಯಂಟ್ನಲ್ಲಿಯೂ ಬಂದಿದೆ! ಫ್ಯೂಚರಿಸ್ಟಿಕ್, ಕನೆಕ್ಟೆಡ್ ಮತ್ತು ಪ್ರಾಕ್ಟಿಕಲ್ ಫೀಚರ್ಗಳ ಪರಿಪೂರ್ಣ ಮಿಶ್ರಣದೊಂದಿಗೆ, TVS Jupiter 125 SmartXonnect ಕೇವಲ ಸ್ಕೂಟರ್ ಅಲ್ಲ; ಇದು ದ್ವಿಚಕ್ರ ವಾಹನದಲ್ಲಿ ಒಂದು ಕ್ರಾಂತಿಯಾಗಿದೆ.

Jupiter 125 Display Design

TVS JUPITER 125 SMARTXONNECTನ  ಮುಖ್ಯಾಂಶಗಳು

Bluetooth® ಎನೇಬಲ್ಡ್ ಡಿಜಿಟಲ್ ಕ್ಲಸ್ಟರ್

TVS Jupiter 125 SmartXonnect ಜೊತೆಗೆ ಈಗ ಕನೆಕ್ಟ್ ಆಗಿರಲು ಅಧಿಕ ಸುಲಭ. ಇದರ ಫ್ಯೂಚರಿಸ್ಟಿಕ್ ಕ್ಲಸ್ಟರ್ ನಿಮ್ಮ ಫೋನ್ ಅನ್ನು ನಿಮ್ಮ ಸ್ಕೂಟರ್‌ಗೆ ಸುಲಭವಾಗಿ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಇದು ಅನುಕೂಲಕರ ಪ್ರಯಾಣ ಮತ್ತು ಉತ್ತಮ ಸವಾರಿ ಅನುಭವವನ್ನು ಅನ್ಲಾಕ್ ಮಾಡುವುದು.

Jupiter 125 SmartXonnect bluetooth feature
ವಾಯ್ಸ್ ಅಸಿಸ್ಟ್ ನೊಂದಿಗೆ ನ್ಯಾವಿಗೇಷನ್

ಟರ್ನ್-ಬೈ-ಟರ್ನ್ ಡೈರೆಕ್ಷನ್ ಗಳೊಂದಿಗೆ ಸಲೀಸಾಗಿ ನಿಮ್ಮ ಸ್ಕೂಟರ್‌ಗೆ ಆದೇಶ ನೀಡಿ. ವಾಯ್ಸ್ ಅಸಿಸ್ಟ್ ಸ್ವಿಚ್ ಅನ್ನು ಒತ್ತಿರಿ ಮತ್ತು ಅದು ನಿಮಗೆ ದಾರಿ ತೋರಲಿ!

Jupiter 125 highlighting navigation feature
ಕಾಲ್‌ ಮತ್ತು ಸೋಶಿಯಲ್ ಮೀಡಿಯಾ ಅಲರ್ಟ್ಸ್‌

ಪ್ರಯಾಣಿಸುತ್ತಿರುವಾಗ ಕಾಲ್‌ ಮತ್ತು ಸೋಶಿಯಲ್ ಮೀಡಿಯಾ ಅಲರ್ಟ್‌ಗಳನ್ನು ಸ್ವೀಕರಿಸಿ. ನಿಮ್ಮ ಪ್ರಯಾಣದ ಸಮಯದಲ್ಲಿ ಯಾವುದೇ ಪ್ರಮುಖ ಮಾಹಿತಿಯನ್ನು ನೀವು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

Jupiter 125 SmartXonnect calling feature
ರಿಯಲ್-ಟೈಮ್ ಸ್ಪೋರ್ಟ್ಸ್, ವೆದರ್ & ನ್ಯೂಸ್ ಅಪ್ ಡೇಟ್ಸ್

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಯುತ್ತಿರುವಾಗ ಅಪ್‌ಡೇಟ್ ಆಗಿ ಇರಿ. ಲೈವ್ ಕ್ರಿಕೆಟ್ ಸ್ಕೋರ್‌ಗಳು, ರಿಯಲ್-ಟೈಮ್ ವೆದರ್ ಅಪ್‌ಡೇಟ್‌ಗಳು ಮತ್ತು ಪ್ರಮುಖ ನ್ಯೂಸ್ ಅಪ್ ಡೇಟ್ ಗಳೊಂದಿಗೆ, TVS Jupiter 125 SmartXonnect ನಿಮ್ಮನ್ನು ನಿಮ್ಮ ಪ್ರಪಂಚದೊಂದಿಗೆ ಸಂಪರ್ಕದಲ್ಲಿರಿಸುತ್ತದೆ.

Jupiter 125 highlighting cricket score feature
ಡಿಸ್ಟೆನ್ಸ್ ಟು ಎಂಟಿ ಮತ್ತು ಸರಾಸರಿ ಫ್ಯುಯೆಲ್ ಇಕಾನಮಿ

ನಿಮ್ಮ TVS Jupiter 125 SmartXonnect ನಲ್ಲಿ ಡಿಸ್ಟೆನ್ಸ್ ಟು ಎಂಟಿ (DTE) ಮೂಲಕ ಅನಿರೀಕ್ಷಿತ ಫ್ಯುಯೆಲ್ ಸ್ಟಾಪ್ ಗೆ ವಿದಾಯ ಹೇಳಿ. ನಿಮ್ಮ ಡಿಜಿಟಲ್ ಡಿಸ್‌ಪ್ಲೇಯಲ್ಲಿ ಸರಾಸರಿ ಇಂಧನ ದಕ್ಷತೆ ಮತ್ತು ತತ್‌ಕ್ಷಣದ ಇಂಧನ ದಕ್ಷತೆ ಎರಡನ್ನೂ ನೋಡಲು ಸಾಧ್ಯವಾದಾಗ ನಿಮಗೆ ಸ್ಕೂಟರ್‌ನ ಮೈಲೇಜ್‌ ಅನ್ನು ಹೆಚ್ಚಿಸಲು ಸಾಧ್ಯವಾಗುವುದು.

Jupiter 125 refuel alert feature

TVS Jupiter 125 SmartXonnect ವೈಶಿಷ್ಟ್ಯಗಳು

TVS Raider 125 Under Seat Storage

ಅಧಿಕ ಕನೆಕ್ಟೆಡ್

ವಾಯ್ಸ್ ಅಸಿಸ್ಟ್ ನೊಂದಿಗೆ ನ್ಯಾವಿಗೇಷನ್

ಸರಳವಾಗಿ ಕಮಾಂಡ್ ನೀಡಿ ಮತ್ತು ಮುಂದೆ ಸಾಗಿ. ಅದು TVS Jupiter 125 SmartXonnect ನ ಸೌಂದರ್ಯ. ನ್ಯಾವಿಗೇಷನ್ ಮತ್ತು ವಾಯ್ಸ್ ಅಸಿಸ್ಟ್‌ನೊಂದಿಗೆ, ಕೇವಲ ಒಂದು ಬಟನ್ ಅನ್ನು ಒತ್ತುವ ಮೂಲಕ ಟರ್ನ್-ಬೈ-ಟರ್ನ್ ಡೈರೆಕ್ಷನ್ ಗಳನ್ನು ಪಡೆಯಿರಿ.

TVS Raider 125 USB Charger

ಅಧಿಕ ಕನೆಕ್ಟೆಡ್

ಕಾಲ್ ಮತ್ತು ಸೋಶಿಯಲ್ ಮೀಡಿಯಾ ಅಲರ್ಟ್ಸ್

ಪ್ರಯಾಣದಲ್ಲಿರುವಾಗ ಸಂಪರ್ಕದಲ್ಲಿರಿ! ನಿಮ್ಮ ಸ್ಕೂಟರ್‌ನ ಡಿಜಿಟಲ್ ಡಿಸ್‌ಪ್ಲೇಯಲ್ಲಿ ನೇರವಾಗಿ ಕಾಲ್‌ ಮತ್ತು ಸೋಶಿಯಲ್ ಮೀಡಿಯಾ ಅಲರ್ಟ್ ಗಳನ್ನು ಸ್ವೀಕರಿಸಿ. ನಿಮ್ಮ ಫೋನ್ ಅನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ ಮತ್ತು ಸವಾರಿ ಮಾಡುವಾಗ ಮುಖ್ಯ ಕರೆ ಅಥವಾ ಮೆಸೇಜ್‌ ಇನ್ನು ಮುಂದೆ ಎಂದಿಗೂ ಮಿಸ್ ಮಾಡಬೇಡಿ.

TVS Raider 125 Disc Brake

ಅಧಿಕ ಕನೆಕ್ಟೆಡ್

ಸರಾಸರಿ ಫ್ಯುಯೆಲ್ ಎಕಾನಮಿ

ನಿಮ್ಮ ಕೈಯಲ್ಲಿ ಮೈಲೇಜ್ ಕಂಟ್ರೋಲ್ ಅನ್ನು ಪಡೆಯಿರಿ. ನಿಮ್ಮ SmartXonnect ಕ್ಲಸ್ಟರ್‌ನಲ್ಲಿ ನಿಮ್ಮ ಸ್ಕೂಟರ್‌ನ ಸರಾಸರಿ ಮೈಲೇಜ್ ಮತ್ತು ತ್ವರಿತ ಇಂಧನ ಬಳಕೆಯ ಬಗ್ಗೆ ಅಪ್‌ಡೇಟ್ ಆಗಿರಿ.

TVS Raider 125 Disc Brake

ಅಧಿಕ ಕನೆಕ್ಟೆಡ್

ಖಾಲಿಯಾಗುವ ಅಂತರ (ಡಿಸ್ಟೆನ್ಸ್ ಟು ಎಂಟಿ)

ಅಚಾನಕ್ಕಾಗಿ ಇಂಧನ ಖಾಲಿಯಾಗುವಂತ ಅನಗತ್ಯ ಸಂದರ್ಭ ಇನ್ನು ಬರುವುದಿಲ್ಲ. ನಿಮ್ಮ TVS Jupiter 125 SmartXonnect ನಲ್ಲಿ ಡಿಸ್ಟೆನ್ಸ್ ಟು ಎಂಟಿ ಅಪ್‌ ಡೇಟ್ ನೊಂದಿಗೆ ನಿಮ್ಮ ಇಂಧನ ತುಂಬುವಿಕೆಯನ್ನು ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ!

TVS Raider 125 Disc Brake

ಅಧಿಕ ಕನೆಕ್ಟೆಡ್

ಲೈವ್ ಸ್ಪೋರ್ಟ್ಸ್ ಅಪ್‌ಡೇಟ್ಸ್

ನೀವು ಸವಾರಿ ಮಾಡುತ್ತಿರುವಾಗಲೂ ನಿಮ್ಮ ನೆಚ್ಚಿನ ಮ್ಯಾಚ್‌ಅನ್ನು ಎಂದಿಗೂ ಮಿಸ್ ಮಾಡದಿರಿ. ಸಿಗ್ನಲ್‌ಗಾಗಿ ಕಾಯುತ್ತಿರುವಾಗ ಮ್ಯಾಚ್‌ ಅಪ್‌ ಡೇಟ್ ಗಳನ್ನು ಪಡೆಯಿರಿ!

TVS Raider 125 Disc Brake

ಅಧಿಕ ಕನೆಕ್ಟೆಡ್

ನ್ಯೂಸ್ ಅಪ್‌ಡೇಟ್ಸ್

ಟ್ರಾಫಿಕ್ ಸಿಗ್ನಲ್‌ ಗಳಲ್ಲಿ ಕಾಯುವುದು ಈಗ ಇನ್‌ಫಾರ್ಮೇಟಿವ್‌ ಆಗಿದೆ. ನಿಮ್ಮ ಡಿಜಿಟಲ್ ಡಿಸ್‌ ಪ್ಲೇನಲ್ಲಿ ನೇರವಾಗಿ ಲೈವ್ ನ್ಯೂಸ್‌ ಅಪ್‌ ಡೇಟ್ ಗಳನ್ನು ಪಡೆಯಿರಿ.

TVS Raider 125 Sync Braking Technology

ಅಧಿಕ ಕನೆಕ್ಟೆಡ್

ವೆದರ್ ಅಪ್‌ಡೇಟ್ಸ್

ರಿಯಲ್‌-ಟೈಮ್‌ ವೆದರ್‌ ಅಪ್‌ಡೇಟ್‌ಗಳು ಮತ್ತು ಮಳೆ ಎಚ್ಚರಿಕೆಯ ವೈಶಿಷ್ಟ್ಯದೊಂದಿಗೆ, ಯಾವುದೇ ರೀತಿಯ ಅನಾನುಕೂಲತೆಗಾಗಿ ಸಿದ್ಧರಾಗಿ!

Jupiter 125

ಅಧಿಕ ಸ್ಟೈಲ್

ಪ್ರೋಗ್ರೆಸಿವ್ ನಿಯೋ ಮಾಸ್ಕ್ಯುಲೈನ್‌ ಸ್ಟೈಲಿಂಗ್

TVS Jupiter 125ನ ದೊಡ್ಡ ಡೈಮೆನ್ಶನ್‌ ಮತ್ತು ಸಮಕಾಲೀನ ವಿನ್ಯಾಸ ಒಂದು ಹೊಸ ಯುಗದ ಮಾಸ್ಕ್ಯುಲೈನ್‌ ಲುಕ್‌ಅನ್ನು ನೀಡುತ್ತದೆ. ಇದು ನಿಮಗೆ ರಸ್ತೆಯಲ್ಲಿ ಮರೆಯಲಾಗದ ಉಪಸ್ಥಿತಿಯನ್ನು ನೀಡುತ್ತದೆ.

Jupiter 125 front view

ಅಧಿಕ ಸ್ಟೈಲ್

ವೈಸರ್ ಜೊತೆಗೆ ಸ್ಟೈಲಿಶ್ ಹೆಡ್‌ಲ್ಯಾಂಪ್

ವೈಸರ್‌ನೊಂದಿಗೆ ಸೊಗಸಾದ ಹೊಸ ಹೆಡ್‌ಲ್ಯಾಂಪ್ TVS Jupiter 125ನ ನೋಟವನ್ನು ಹೆಚ್ಚಿಸುತ್ತದೆ ಮತ್ತು ಅದಕ್ಕೆ ಸೊಗಸಾದ ಆಕರ್ಷಣೆಯನ್ನು ನೀಡುತ್ತದೆ. LED ಹೆಡ್‌ಲ್ಯಾಂಪ್‌ನ ಪ್ರಕಾಶಮಾನವಾದ ಬೆಳಕು ನೀವು ರಸ್ತೆಯಲ್ಲಿ ಉತ್ತಮ ಗೋಚರತೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

Jupiter 125 front view

ಅಧಿಕ ಸ್ಟೈಲ್

ಸಿಗ್ನೇಚರ್ ಫ್ರಂಟ್ ಲೈಟ್ ಗೈಡ್ಸ್

TVS Jupiter 125 ಸಿಗ್ನೇಚರ್ LED ಲೈಟ್ ಗೈಡ್‌ ಗಳನ್ನು ಒಳಗೊಂಡಿದ್ದು ಅದು ವಾಹನಕ್ಕೆ ವಿಶಿಷ್ಟ ಐಡೆಂಟಿಟಿಯನ್ನು ನೀಡುತ್ತದೆ ಮತ್ತು ಸವಾರಿ ಮಾಡುವಾಗ ನಿಮಗೆ ವಿಭಿನ್ನ ಲುಕ್ ಅನ್ನು ನೀಡುತ್ತದೆ.

Jupiter 125 back view

ಅಧಿಕ ಸ್ಟೈಲ್

ಗ್ರಾಬ್ರೈಲ್ ರಿಫ್ಲೆಕ್ಟರ್ ನೊಂದಿಗೆ ಸೊಗಸಾದ ಟೈಲ್ ಲ್ಯಾಂಪ್

ಸೆಗ್ಮೆಂಟ್‌ನಲ್ಲಿ ಮೊದಲನೆ ಗ್ರಾಬ್ರೈಲ್ ರಿಫ್ಲೆಕ್ಟರ್‌ನೊಂದಿಗೆ ಸೊಗಸಾದ ಟೈಲ್ ಲ್ಯಾಂಪ್‌ಗಳು ಸ್ಟೈಲ್ ನ ಅಂಶವನ್ನು ಹೆಚ್ಚಿಸುವುದು ಮಾತ್ರವಲ್ಲದೆ ರಾತ್ರಿಯಲ್ಲಿ ಸವಾರಿ ಮಾಡುವಾಗ ಸುರಕ್ಷತೆಯನ್ನು ಖಚಿತಪಡಿಸುತ್ತದೆ.

Jupiter 125 wheels

ಅಧಿಕ ಸ್ಟೈಲ್

ಡೈಮಂಡ್ ಕಟ್ ಅಲಾಯ್ ವೀಲ್ಸ್

ಅಂದವಾದ ಡೈಮಂಡ್ ಕಟ್ ಅಲಾಯ್ ವೀಲ್ಸ್ ವಾಹನಕ್ಕೆ ಪ್ರೀಮಿಯಂ ಲುಕ್ ಅನ್ನು ನೀಡುವುದರೊಂದಿಗೆ ನಿಮ್ಮ ರೈಡ್ ಅನ್ನು ಇನ್ನಷ್ಟು ಸ್ಟೈಲಿಶ್ ಮಾಡುತ್ತದೆ.

Jupiter 125 keyhole

ಅಧಿಕ ಸ್ಟೈಲ್

ಪ್ರೀಮಿಯಂ ಡ್ಯುಯಲ್ ಕಲರ್ಡ್ ಇನ್ನರ್ ಪ್ಯಾನೆಲ್ಸ್

ವಿಶೇಷವಾದ ಬಾಡಿ ಕಲರ್ ಇಂಟೀರಿಯರ್ ಪ್ಯಾನೆಲ್‌ಗಳು TVS Jupiter 125ಗೆ ವಿಶಿಷ್ಟವಾದ ವ್ಯಕ್ತಿತ್ವ ಮತ್ತು ಶಕ್ತಿಯುತ ಸ್ಟೈಲ್ ಸ್ಟೇಟ್ಮೆಂಟ್ ನೀಡುತ್ತದೆ.

ಅಧಿಕ ಸ್ಟೈಲ್

ಕ್ರೋಮ್‌ ಹೈಲೈಟ್‌ಗಳು

ಉದಾರವಾದ ಕ್ರೋಮ್ ಹೈಲೈಟ್‌ಗಳು ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ನಿಮ್ಮ ವಾಹನಕ್ಕೆ ಪ್ರೀಮಿಯಂನೆಸ್‌ ಅನ್ನು ಸೇರಿಸುತ್ತದೆ.

ಅಧಿಕ ಸ್ಟೈಲ್

ಪ್ರೀಮಿಯಂ 3D ಎಂಬ್ಲೆಮ್

ಕ್ರೋಮ್‌ನಲ್ಲಿರುವ 3D ಎಂಬ್ಲೆಮ್ ಅತ್ಯಾಧುನಿಕತೆ ಮತ್ತು ಸೊಬಗನ್ನು ಸಂಕೇತಿಸುತ್ತದೆ. ಇದು ವಾಹನದ ಪ್ರೀಮಿಯಂ ಲುಕ್ ಗೆ ಸಂಪೂರ್ಣವಾಗಿ ಪೂರಕವಾಗಿದೆ.

ಅಧಿಕ ಸ್ಟೈಲ್

ಬಾಡಿ ಕಲರ್ ಗ್ರಾಬ್ರೈಲ್ಸ್

ಬಾಡಿ ಕಲರ್ ಗ್ರಾಬ್ರೈಲ್ಸ್ ವಾಹನವನ್ನು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ ಮತ್ತು ವಾಹನದ ಒಟ್ಟಾರೆ ಲುಕ್ ಅನ್ನು ಹೆಚ್ಚಿಸುತ್ತದೆ.

Jupiter 125 storage

ಅಧಿಕ ಸ್ಪೇಸ್

ಬೆಸ್ಟ್‌ ಇನ್‌ ಕ್ಲಾಸ್ ಅಂಡರ್ ಸೀಟ್ ಸ್ಟೋರೇಜ್‌

ಬೆಸ್ಟ್ ಇನ್ ಕ್ಲಾಸ್ 33 ಲೀಟರ್‌ನ ಅಂಡರ್‌ ಸೀಟ್ ಸ್ಟೋರೇಜ್ ಸ್ಪೇಸ್‌ ಇನ್ನೂ ಹೆಚ್ಚು ಸ್ಟೋರ್‌ ಮಾಡಲು ಅವಕಾಶ ನೀಡುತ್ತದೆ. ಇದು ತನ್ನ ಸೆಗ್ಮೆಟ್‌ನಲ್ಲಿ ಮೊದಲನೆಯದು. ಇದರಲ್ಲಿ ಎರಡು ಫುಲ್‌ ಫೇಸ್‌ ಹೆಲ್ಮೆಟ್‌ಗಳನ್ನು ಇಡಬಹುದು! ನಿಜವಾಗಿಯೂ ಅದ್ಭುತ!

Jupiter 125 storage

ಅಧಿಕ ಸ್ಪೇಸ್

ಕುಷನಿಂಗ್ ಜೊತೆ ಸೀಟ್ ಬೇಸ್

TVS Jupiter 125 ಕುಶನಿಂಗ್‌ ಹೊಂದಿರುವ ಸೀಟ್‌ ಬೇಸ್‌ನೊಂದಿಗೆ ಬರುತ್ತದೆ. ಇದು ವಸ್ತುಗಳನ್ನು ಅಡ್ಜಸ್ಟ್‌ ಮಾಡಿ ಮತ್ತು ಸರಿಹೊಂದಿಸಿ ನಿಮಗೆ ಹೆಚ್ಚುವರಿ ಸ್ಥಳಾವಕಾಶವನ್ನು ನೀಡುತ್ತದೆ. ಇದು ನಿಜಕ್ಕೂ ವಿಶಿಷ್ಟ!

Jupiter 125

ಅಧಿಕ ಸ್ಪೇಸ್

ಲಾರ್ಜ್ ಫ್ರಂಟ್ ಲೆಗ್ ಸ್ಪೇಸ್

TVS Jupiter 125 ಲಾರ್ಜ್ ಫ್ರಂಟ್ ಲೆಗ್ ಸ್ಪೇಸ್ (380 ಮಿಮೀ) ನೀಡುತ್ತದೆ. ಇದರಿಂದ ನೀವು ಅತ್ಯಂತ ಆರಾಮದಾಯಕವಾಗಿ ಸವಾರಿ ಮಾಡಬಹುದು. ಈಗ, ನಿಮಗೆ ಉತ್ತಮ ಲೆಗ್ ರೂಮ್ ಮತ್ತು ಸ್ಟೋರ್‌ ಮಾಡಲು ಹೆಚ್ಚಿನ ಸ್ಥಳ ಸಿಗುತ್ತದೆ.

ಅಧಿಕ ಸ್ಪೇಸ್

ಫ್ರಂಟ್ 2L ಗ್ಲೋವ್ ಬಾಕ್ಸ್

ಮುಂಭಾಗದಲ್ಲಿರುವ ಹೆಚ್ಚುವರಿ 2L ಗ್ಲೋವ್‌ ಬಾಕ್ಸ್‌ ಪ್ರಯಾಣದಲ್ಲಿರುವಾಗ ಸಣ್ಣ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಮತ್ತು ಅವುಗಳನ್ನು ಸುಲಭವಾಗಿ ಆ್ಯಕ್ಸೆಸ್‌ ಮಾಡುವಂತೆ ಮಾಡುತ್ತದೆ.

Jupiter 125 seat

ಅಧಿಕ ಕಂಫರ್ಟ್

ಕುಶನ್ಡ್ ಪಿಲಿಯನ್ ಬ್ಯಾಕ್‌ ರೆಸ್ಟ್

ನಿಮ್ಮ ಪ್ರೀತಿಪಾತ್ರರಿಗೂ ಸಹ ಅಧಿಕ ಕಂಫರ್ಟ್ ಅನ್ನು ನೀಡಿ! TVS Jupiter 125 SmartXonnectನ ಕುಶನ್ಡ್ ಬ್ಯಾಕ್‌ರೆಸ್ಟ್ ಅತ್ಯಂತ ಆರಾಮದಾಯಕ ರೈಡ್‌ಗಳನ್ನು ಖಾತ್ರಿಗೊಳಿಸುತ್ತದೆ.

Jupiter 125 wheels

ಅಧಿಕ ಕಂಫರ್ಟ್

ಫ್ರಂಟ್ ಟೆಲಿಸ್ಕೋಪಿಕ್ ಸಸ್ಪೆನ್ಷನ್

TVS Jupiter 125 ಸುಧಾರಿತ ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್‌ನೊಂದಿಗೆ ಆರಾಮದಾಯಕತೆಯನ್ನು ಹೆಚ್ಚಿಸುತ್ತದೆ. ಗುಂಡಿಗಳು ಅಥವಾ ಕೆಟ್ಟ ರಸ್ತೆಗಳಲ್ಲಿಯೂ ಸಹ ಆಘಾತ-ಮುಕ್ತ ಮತ್ತು ಆಯಾಸ-ಮುಕ್ತ ಸವಾರಿ ಅನುಭವವನ್ನು ಒದಗಿಸುತ್ತದೆ.

Jupiter 125 suspension

ಅಧಿಕ ಕಂಫರ್ಟ್

ಅಡ್ಜಸ್ಟಬಲ್ ರೀಯರ್ ಶಾಕ್ಸ್

ಅಡ್ಜಸ್ಟಬಲ್ ರೀಯರ್ ಶಾಕ್ಸ್ ಹೆಚ್ಚುವರಿ ಕುಷನಿಂಗ್‌ ಒದಗಿಸುತ್ತದೆ ಮತ್ತು ನಿಮ್ಮ ಸವಾರಿಯನ್ನು ಕಸ್ಟಮೈಸ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ.

Jupiter 125

ಅಧಿಕ ಕಂಫರ್ಟ್

ಈಸಿ ಗ್ರೌಂಡ್ ರೀಚ್

TVS Jupiter 125ನ ಓಪ್ಟಿಮಂ ಸೀಟ್ ಪ್ರೊಫೈಲ್ ಮತ್ತು ಎತ್ತರವು, ಆರಾಮವಾಗಿ ನೆಲದ ತಲುಪುವಿಕೆಯನ್ನು ಅನುಮತಿಸುತ್ತದೆ. ಇದು ಪ್ರತಿಯೊಬ್ಬರಿಗೂ ಆರಾಮವಾಗಿ ಸವಾರಿ ಮಾಡಲು ಸೂಕ್ತವಾಗಿದೆ.

Jupiter 125 body balance

ಅಧಿಕ ಕಂಫರ್ಟ್

ಬಾಡಿ ಬ್ಯಾಲೆನ್ಸ್ ಟೆಕ್ನಾಲಜಿ

TVS Jupiter 125ನ ಇನೋವೆಟಿವ್‌ ಬಾಡಿ ಬ್ಯಾಲೆನ್ಸ್ ಟೆಕ್ನಾಲಜಿ ರೈಡಿಂಗ್‌ ಕಂಫರ್ಟ್ ಅನ್ನು ಮರು ವ್ಯಾಖ್ಯಾನಿಸುತ್ತದೆ. ಈ ತಂತ್ರಜ್ಞಾನವು ಪರಿಪೂರ್ಣ ಸಮತೋಲನ, ಸ್ಥಿರತೆ ಮತ್ತು ಉನ್ನತ ವಾಹನ ನಿರ್ವಹಣೆಯನ್ನು ನೀಡುತ್ತದೆ.

ಅಧಿಕ ಕಂಫರ್ಟ್

ಎರ್ಗೊನೊಮಿಕ್ಸ್ ನಲ್ಲಿ ಅತ್ಯುತ್ತಮ

ದೂರದ ಅಥವಾ ಹತ್ತಿರದ ಪ್ರವಾಸದ ಉತ್ತಮ ಅನುಭವಕ್ಕಾಗಿ TVS Jupiter 125 ಅನ್ನು ಎರ್ಗೊನೋಮಿಕ್‌ ದೃಷ್ಟಿಯಿಂದ ಡಿಜೈನ್‌ ಮಾಡಲಾಗಿದೆ. ಎರ್ಗೊನೋಮಿಕಲಿ ಅಲವಡಿಸಿದ ಕಂಟ್ರೋಲ್‌ ಸ್ವಿಚ್‌ಗಳು, ಹ್ಯಾಂಡಲ್ ಬಾರ್, ಸೀಟ್, ಫ್ಲೋರ್ ಬೋರ್ಡ್ ಮತ್ತು ಪಿಲಿಯನ್ ಫೂಟ್ ಪೆಗ್‌ ರೈಡರ್ ಮತ್ತು ಪಿಲಿಯನ್ ಇಬ್ಬರಿಗೂ ಆರಾಮದಾಯಕವಾದ ರೈಡಿಂಗ್ ಪೊಸ್ಚರ್‌ ಅನ್ನು ಖಾತ್ರಿಗೊಳಿಸುತ್ತದೆ.

TVS Jupiter 125

ಅಧಿಕ ಕನ್ವೀನಿಯನ್ಸ್

ಫ್ರಂಟ್ ನಲ್ಲಿ ಎಕ್ಸ್‌ಟರ್ನಲ್‌ ಫ್ಯುಯೆಲ್ ಫಿಲ್

ಫ್ರಂಟ್ ಫ್ಯುಯೆಲ್ ಫಿಲ್ ನೊಂದಿಗೆ ಎಕ್ಸ್ಟರ್ನಲ್ ಫ್ಯುಯೆಲ್ ಫಿಲ್ ಅನ್ನು ಉತ್ತಮಗೊಳಿಸಲಾಗಿದೆ. ಆಪ್‌ರೇಟ್‌ ಮಾಡಲು ತುಂಬಾ ಸುಲಭ ಮತ್ತು ಕೆಳಗೆ ಇಳಿಯದೆ ನಿಮ್ಮ ಮುಂದೆ ಅನುಕೂಲಕರವಾಗಿ ಟ್ಯಾಂಕ್ ಫುಲ್‌ ಮಾಡಲು ನಿಮಗೆ ಅನುಮತಿಸುತ್ತದೆ.

ಅಧಿಕ ಕನ್ವೀನಿಯನ್ಸ್

ಆಲ್-ಇನ್-ಒನ್-ಲಾಕ್

ಆಲ್-ಇನ್-ಒನ್ ಲಾಕ್ ಒಂದು ಸಿಂಗಲ್‌ ಕೀ ಹೋಲ್‌ನೊಂದಿಗೆ ಇಗ್ನಿಷನ್, ಹ್ಯಾಂಡಲ್ ಲಾಕ್, ಸೀಟ್ ಲಾಕ್ ಮತ್ತು ಫ್ಯುಯೆಲ್ ಟ್ಯಾಂಕ್ ಕ್ಯಾಪ್ ನ ಆಪರೇಟಿಂಗ್ ಅನ್ನು ಸುಲಭಗೊಳಿಸುತ್ತದೆ. ಇದರಿಂದ ಲಾಕಿಂಗ್‌ ಮೆಕಾನಿಜಂ ಹೆಚ್ಚು ಅನುಕೂಲಕರವಾಗಿಸುತ್ತದೆ.

ಅಧಿಕ ಕನ್ವೀನಿಯನ್ಸ್

ಫ್ರಂಟ್ ನಲ್ಲಿ ಮೊಬೈಲ್ ಚಾರ್ಜರ್

ಈಗ ಪ್ರಯಾಣದಲ್ಲಿರುವಾಗ ಸುಲಭ ಚಾರ್ಜಿಂಗ್. ಯುಟಿಲಿಟಿ ಬಾಕ್ಸ್ ಜೊತೆಗೆ ಮೊಬೈಲ್ ಚಾರ್ಜರ್ ಸೌಲಭ್ಯವು ನಿಮಗೆ ಸುಲಭ ಆ್ಯಕ್ಸೆಸ್‌ನೊಂದಿಗೆ ಸವಾರಿ ಮಾಡುವಾಗ ನಿಮ್ಮ ಮೊಬೈಲ್ ಚಾರ್ಜ್ ಮಾಡಲು ಅನುಮತಿಸುತ್ತದೆ.

Jupiter 125 keyhole

ಅಧಿಕ ಕನ್ವೀನಿಯನ್ಸ್

ಒನ್ ಟಚ್ ಕೊಲೆಪ್ಸಿಬಲ್ ಬ್ಯಾಗ್ ಹುಕ್

ನಿಮ್ಮ ಲೆಗ್ ಸ್ಪೇಸ್‌ಗೆ ಧಕ್ಕೆಯಾಗದ ಬ್ಯಾಗ್ ಹುಕ್ಸ್. ಕೊಲ್ಯಾಪ್ಸೆಬಲ್‌ ಬ್ಯಾಗ್ ಹುಕ್‌ಅನ್ನು ಕೇವಲ ಒಂದು ಟಚ್‌ನಿಂದ ಹೊರತೆಗೆದು ಹೆಚ್ಚುವರಿ ಲಗೇಜ್ ಅನ್ನು ಕ್ಯಾರಿ ಮಾಡಲು ಅನುಮತಿಸುತ್ತದೆ.

ಅಧಿಕ ಕನ್ವೀನಿಯನ್ಸ್

ಪೇಟೆಂಟೆಡ್ E-Z ಸ್ಟ್ಯಾಂಡ್

TVS Jupiter 125ನ ಪೇಟೆಂಟೆಡ್ E-Z ಸೆಂಟರ್ ಸ್ಟ್ಯಾಂಡ್ ಸ್ಕೂಟರ್ ಅನ್ನು ಅದರ ಸೆಂಟರ್ ಸ್ಟ್ಯಾಂಡ್‌ನಲ್ಲಿ ಸುಲಭವಾಗಿ ಪಾರ್ಕಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.

TVS jupiter 125 15% more milage logo

ಅಧಿಕ ಮೈಲೇಜ್

ಬೆಸ್ಟ್ ಇನ್ ಕ್ಲಾಸ್ ಮೈಲೇಜ್

ETFi (ಇಕೊ ಥ್ರಸ್ಟ್ ಫ್ಯುಯೆಲ್ ಇಂಜೆಕ್ಷನ್) ಮತ್ತು ಇಂಟಿಲಿಗೋ ಟೆಕ್ನಾಲಜಿಯೊಂದಿಗೆ TVS Jupiter 125, 15% ಹೆಚ್ಚು ಮೈಲೇಜ್ ನೀಡುತ್ತದೆ.

Jupiter 125  ETFI logo

ಅಧಿಕ ಮೈಲೇಜ್

ETFi ಟೆಕ್ನಾಲಜಿ

BSVI ಕಂಪ್ಲೈಂಟ್ ಇಕೋ ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ (ETFi) ಟೆಕ್ನಾಲಜಿ 15% ಹೆಚ್ಚು ಮೈಲೇಜ್, ಉತ್ತಮ ರೈಡ್ ಗುಣಮಟ್ಟ ಮತ್ತು ಸುಧಾರಿತ ಬಾಳಿಕೆ ನೀಡುತ್ತದೆ.

TVS intelliGO

ಅಧಿಕ ಮೈಲೇಜ್

TVS ಇಂಟೆಲಿಗೋ ಟೆಕ್ನಾಲಜಿ

TVS IntelliGO ಸಿಗ್ನಲ್‌ಗಳು ಮತ್ತು ತಾತ್ಕಾಲಿಕ ಸ್ಟಾಪ್‌ಗಳಲ್ಲಿ ಸ್ವಯಂಚಾಲಿತವಾಗಿ ಇಂಜಿನ್ ಅನ್ನು ಸ್ವಿಚ್ ಆಫ್ ಮಾಡುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. ಸರಳವಾಗಿ ಬ್ರೇಕ್‌ ಹಾಕಿ, ವೇಗವನ್ನು ಹೆಚ್ಚಿಸಿ ಮತ್ತು ನೀವು ಹೋಗಲು ಸಿದ್ಧ.

ಅಧಿಕ ಪರ್ಫಾಮೆನ್ಸ್

ನ್ಯೂ ಪವರ್ ಫುಲ್ 125 cc ಇಂಜಿನ್

ETFi ಟೆಕ್ನಾಲಜಿಯ ಹೊಸ ಪವರ್‌ಫುಲ್‌ 125 cc ಇಂಜಿನ್‌ ನೊಂದಿಗೆ, ಪವರ್‌ ಮತ್ತು ಸುಗಮತೆಯನ್ನು ಅನುಭವಿಸಿ. ಈಗ, ಶ್ರೇಣಿಯಲ್ಲಿ ಅತ್ಯುತ್ತಮ ಇನಿಶಿಯಲ್ ಪಿಕ್ ಅಪ್ ಮತ್ತು ಮೈಲೇಜ್‌ನೊಂದಿಗೆ ಸುಗಮ ಸವಾರಿ ಆನಂದಿಸಿ.

Jupiter 125 start button

ಅಧಿಕ ಪರ್ಫಾಮೆನ್ಸ್

ಶಬ್ದರಹಿತ ಮತ್ತು ವಿಶ್ವಾಸಾರ್ಹ ಆರಂಭ

i-Touch Start ನಿಶಬ್ದ ಮತ್ತು ವಿಶ್ವಾಸಾರ್ಹ ತ್ವರಿತ ಪ್ರಾರಂಭವನ್ನು ಒದಗಿಸುತ್ತದೆ. ಕ್ರ್ಯಾಂಕಿಂಗ್ ಶಬ್ದವಿಲ್ಲದೆ, ಇದು ಸ್ಟಾಪ್-ಗೋ ಟ್ರಾಫಿಕ್‌ನಲ್ಲಿ ಪದೇ ಪದೇ ಆರಂಭಿಸಲು ಸೂಕ್ತ!

Jupiter 125 button

ಅಧಿಕ ಪರ್ಫಾಮೆನ್ಸ್

TVS ಇಂಟೆಲಿಗೋ

TVS IntelliGO ಟೆಕ್ನಾಲಜಿ ಸ್ಟಾಪ್-ಗೋ ಟ್ರಾಫಿಕ್ ಮತ್ತು ಇತರ ತಾತ್ಕಾಲಿಕ ಸ್ಟಾಪ್‌ಗಳಲ್ಲಿ ಇಂಜಿನ್ ಅನ್ನು ಬುದ್ಧಿವಂತಿಕೆಯಿಂದ ಸ್ವಿಚ್ ಆಫ್ ಮಾಡುತ್ತದೆ. ಸರಳವಾಗಿ ಬ್ರೇಕ್‌ ಹಾಕಿ, ವೇಗವನ್ನು ಹೆಚ್ಚಿಸಿ ಮತ್ತು ನೀವು ಹೋಗಲು ಸಿದ್ಧ!

Jupiter 125 headlamp

ಅಧಿಕ ಸುರಕ್ಷತೆ

ಫಾಲೋ-ಮಿ ಹೆಡ್‌ಲ್ಯಾಂಪ್

ನೀವು ಸ್ಕೂಟರ್ ನಿಂದ ದೂರ ಹೋಗುತ್ತಿರುವಾಗಲೂ ನಿಮ್ಮ ದಾರಿಯನ್ನು ಬೆಳಗಿಸುತ್ತದೆ. TVS Jupiter 125 SmartXonnectನ ಹೆಡ್‌ಲ್ಯಾಂಪ್‌, ಕಾರಿನಂತೆಯೇ ನಿಮ್ಮ ಸ್ಕೂಟರ್ ಸ್ವಿಚ್ ಆಫ್ ಆದ ನಂತರವೂ ನಿಮ್ಮ ಮಾರ್ಗವನ್ನು ಬೆಳಗಿಸಿ ಸುರಕ್ಷಿತವಾಗಿರಿಸುತ್ತದೆ!!!

ಅಧಿಕ ಸುರಕ್ಷತೆ

ಮೆಟಲ್ ಮ್ಯಾಕ್ಸ್‌

ಮೆಟಲ್ ಮ್ಯಾಕ್ಸ್‌ ಬಾಡಿ ಹೆಚ್ಚುವರಿ ಸುರಕ್ಷತೆ ಮತ್ತು ಬಾಳಿಕೆಯನ್ನು ಒದಗಿಸುತ್ತದೆ. ಎಲ್ಲಾ ಇಂಪ್ಯಾಕ್ಟ್‌ ಪ್ರದೇಶಗಳಲ್ಲಿ ಇರುವ ಗರಿಷ್ಠ ಮೆಟಲ್ ಉತ್ತಮ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ ಮತ್ತು ವಾಹನವನ್ನು ಗಟ್ಟಿಮುಟ್ಟಾಗಿ ಮತ್ತು ಬಾಳಿಕೆ ಬರುವಂತೆ ಮಾಡುತ್ತದೆ.

Jupiter 125 back view

ಅಧಿಕ ಸುರಕ್ಷತೆ

ರಿಫ್ಲೆಕ್ಟರ್ ಜೊತೆಗೆ ಟೈಲ್ ಲ್ಯಾಂಪ್

LED ಲೈಟ್ ಗೈಡ್ ಮತ್ತು ಇಂಡಸ್ಟ್ರಿ-ಫಸ್ಟ್ ಗ್ರ್ಯಾಬ್ರೇಲ್ ರಿಫ್ಲೆಕ್ಟರ್ ಹೊಂದಿರುವ ಟೈಲ್ ಲ್ಯಾಂಪ್ ರಾತ್ರಿಯಲ್ಲಿ ವಾಹನದ ಹಿಂಭಾಗಕ್ಕೆ ಗೋಚರತೆಯನ್ನು ಸುಧಾರಿಸುವ ಮೂಲಕ ಉತ್ತಮ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.

Jupiter 125 Stand

ಅಧಿಕ ಸುರಕ್ಷತೆ

ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಮತ್ತು ಇಂಜಿನ್ ಇನ್ಹಿಬಿಟರ್

ಈ ವೈಶಿಷ್ಟ್ಯವು ಸೈಡ್ ಸ್ಟ್ಯಾಂಡ್ ತೊಡಗಿಸಿಕೊಂಡಾಗ ಇಂಜಿನ್ ಪ್ರಾರಂಭವಾಗುವುದನ್ನು ತಡೆಯುವ ಮೂಲಕ ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಎಚ್ಚರಿಸುತ್ತದೆ. ಈಗ, ಸುರಕ್ಷಿತ ಮತ್ತು ಆರಾಮದಾಯಕ ರೈಡ್ ಅನ್ನು ನಿಶ್ಚಿಂತರಾಗಿ ಆನಂದಿಸಿ.

Jupiter 125 button

ಅಧಿಕ ಸುರಕ್ಷತೆ

ಪಾಸ್ ಬೈ ಸ್ವಿಚ್

ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ದಾರಿಹೋಕರನ್ನು ಸುಲಭವಾಗಿ ಸೂಚಿಸಲು ನಿಮಗೆ ಅನುಮತಿಸುತ್ತದೆ. ಇದರಿಂದಾಗಿ ಉತ್ತಮ ಪ್ರಯಾಣ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ.

Jupiter 125 wheels

ಅಧಿಕ ಸುರಕ್ಷತೆ

SBT ಜೊತೆಗೆ ಡಿಸ್ಕ್ ಬ್ರೇಕ್

ಸಿಂಕ್ ಬ್ರೇಕಿಂಗ್ ತಂತ್ರಜ್ಞಾನದೊಂದಿಗೆ ಡಿಸ್ಕ್ ಬ್ರೇಕ್‌ ಎಲ್ಲಾ ರೈಡಿಂಗ್ ಪರಿಸ್ಥಿತಿಗಳಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಸ್ಥಿರತೆಯನ್ನು ಖಚಿತಪಡಿಸುತ್ತದೆ.

TVS Jupiter 125 ಕಲರ್ಸ್

Drag to view 360°
  • Elegant Red
  • Matte Copper Bronze
  • Dawn Orange
  • IndiBlue
  • Titanium Grey
  • White
  • IndiBlue
  • Titanium Grey
  • Pristine White

Any images or features displayed on creatives are subject to change without prior notice

TVS Jupiter 125 Smartxonnect ಟೆಕ್ನಿಕಲ್ ಸ್ಪೇಸಿಫಿಕೇಷನ್ಸ್

Jupiter 125
ಡಿಸ್ ಪ್ಲೇಸ್ಮೆಂಟ್
124.8 cc
ಇಂಜಿನ್ ಪ್ರಕಾರ
ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್
ಬೋರ್ x ಸ್ಟ್ರೋಕ್
53.5 x 55.5 ಮಿಮೀ
ಗರಿಷ್ಠ ಪವರ್
6.0 KW @ 6500 rpm
ಗರಿಷ್ಠ ಟಾರ್ಕ್
10.5 @ 4500 rpm
ವಾಲ್ವ್‌ಗಳ ಸಂಖ್ಯೆ
2
ಏರ್ ಫಿಲ್ಟರ್ ಪ್ರಕಾರ
ಪೇಪರ್ ಫಿಲ್ಟರ್
ಟ್ರಾನ್ಸ್‌ಮಿಷನ್ ಪ್ರಕಾರ
CVT ಆಟೋಮ್ಯಾಟಿಕ್
ವಾಹನದ ಗಾತ್ರ
1852 x 691 x 1168 ಮಿಮೀ
ವೀಲ್ ಬೇಸ್
1275 ಮಿಮೀ
ಗ್ರೌಂಡ್ ಕ್ಲಿಯರೆನ್ಸ್
163 ಮಿಮೀ
ಗ್ರೌಂಡ್ ರೀಚ್
765 ಮಿಮೀ
ಸೀಟ್ ಲೆಂಥ್
790 ಮಿಮೀ
ಫ್ರಂಟ್ ಲೆಗ್ ಸ್ಪೇಸ್
380 ಮಿಮೀ
ಕರ್ಬ್ ವೆಯಿಟ್
108 ಕೆಜಿ
Jupiter 125
ಸಸ್ಪೆನ್ಷನ್ ಫ್ರಂಟ್ ಟೆಲಿಸ್ಕೋಪಿಕ್ ಪ್ರಕಾರ
ಟೆಲಿಸ್ಕೋಪಿಕ್ ಹೈಡ್ರಾಲಿಕ್
ಸಸ್ಪೆನ್ಷನ್ ರಿಯರ್
ಅಡ್ಜಸ್ಟಬಲ್ ರಿಯರ್ ಶಾಕ್ಸ್
ಫ್ರಂಟ್ ಬ್ರೆಕಿಂಗ್
220 ಎಂಎಂ ಡಿಸ್ಕ್
ರಿಯರ್ ಬ್ರೆಕಿಂಗ್
130 ಎಂಎಂ ಡ್ರಮ್
ಟೈರ್ ಗಾತ್ರ (ಟ್ಯೂಬ್‌ಲೆಸ್ ಟೈರ್‌ಗಳು)
90/90 -12 - 54 ಜೆ (ಫ್ರಂಟ್ ಮತ್ತು ರಿಯರ್)
Jupiter 125
ಬ್ಯಾಟರಿ
MF 12 V , 4 AH
ಹೆಡ್‌ಲ್ಯಾಂಪ್
ಎಲ್‌ಇಡಿ - ಎಮ್‌ಎಫ್‌ಆರ್‌ ನೊಂದಿಗೆ ಕ್ಲಿಯರ್ ಲೆನ್ಸ್
ಟೈಲ್ ಲ್ಯಾಂಪ್
ಎಲ್ಇಡಿ ಲೈಟ್ ಗೈಡ್ ಜೊತೆ ಬಲ್ಬ್
ಸ್ಟಾರ್ಟಿಂಗ್ ಸಿಸ್ಟಮ್
ಎಲೆಕ್ಟ್ರಿಕ್ ಸೈಲೆಂಟ್ ಸ್ಟಾರ್ಟ್
Jupiter 125  Seat Storage
ಅಂಡರ್‌ ಸೀಟ್ ಸ್ಟೋರೇಜ್
33 ಲೀಟರ್
ಫ್ರಂಟ್ ನಲ್ಲಿ ಗ್ಲೋವ್ ಬಾಕ್ಸ್ (ತೆರೆದ ಪ್ರಕಾರ)
2 ಲೀಟರ್
ಫ್ಯುಯೆಲ್ ಟ್ಯಾಂಕ್ ಕೆಪಾಸಿಟಿ
5.1 ಲೀಟರ್

TVS Jupiter125 SmartXonnect ಡಿಸೈನ್

TVS Jupiter 125cc LED ಲೈಟ್ಸ್, ಡ್ಯುಯಲ್-ಟೋನ್ ಪ್ಯಾನೆಲ್‌ಗಳು ಮತ್ತು ಡೈಮಂಡ್-ಕಟ್ ಅಲಾಯ್ ಚಕ್ರಗಳೊಂದಿಗೆ ಸಮಕಾಲೀನ ವಿನ್ಯಾಸವನ್ನು ಹೊಂದಿದೆ. ಬ್ಯಾಕ್‌ರೆಸ್ಟ್ ಮತ್ತು ಕ್ರೋಮ್ ಡ್ಯಾಂಪರ್‌ಗಳನ್ನು ಸರಿಸಿರುವುದರಿಂದ ಈ ಗಮನ ಸೆಳೆಯುವ ಸ್ಕೂಟರ್‌ಗೆ ಸ್ಟೈಲ್ ಮತ್ತು ದಕ್ಷತೆಯ ಮೆರಗು ಬಂದಿದೆ.

Jupiter 125 Display Design

TVS Jupiter 125 CC ಬೆಲೆ

State is required field
City is required field
Model
Ex-Showroom Price
Drum - Alloy
86405
Disc
90655
SmartXonnect
96855

Ex-Showroom price. Exclusive of mandatory and other accessories

YOU MAY ALSO LIKE

TVS Jupiter 110
TVS Iqube
TVS iQube
TVS Zest 110