ET Fi

ಲಕ್ಷಣಗಳು

ರಿಯಲ್ ಟೈಂ ಮೈಲೇಜ್ ಡಿಸ್ಪ್ಲೇ

ನಿಮ್ಮ ಸವಾರಿ ಪರಿಸ್ಥಿತಿಗಳ ಆಧಾರದ ಮೇಲೆ ನಿಮ್ಮ ಮೈಲೇಜ್ ಅನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ.

ಕ್ಲಾಕ್, ಸರ್ವೀಸ್ ಇಂಡಿಕೇಟರ್

ಯಾವತ್ತೂ ನಿಮ್ಮ ಅತ್ಯವಶ್ಯಕ ಮೀಟಿಂಗ್ ಹಾಗೂ ಸರ್ವೀಸ್ ಶೆಡ್ಯೂಲ್ ಮಿಸ್ ಮಾಡಬೇಡಿ

ಲೋ ಫ್ಯೂಯಲ್ ಇಂಡಿಕೇಷನ್

ನಿಮಗೆ ಹತ್ತಿರದ ಪೆಟ್ರೋಲ್ ಪಂಪ್ ಗೆ ಹೋಗಲು ಸಂಕೇತವನ್ನು ನೀಡುತ್ತದೆ

ಅತ್ಯಧಿಕ ಉದ್ದವಾದ ಸೀಟ್

ದೀರ್ಘ ಪಯಣದ ಮಜಾ ಪಡೆಯಿರಿ, ಯಾವುದನ್ನು ಹಿಂದೆಂದೂ ಮಾಡಿಲ್ಲ

ಯು ಎಸ್ ಬಿ ಚಾರ್ಜರ್

ಯಾವಾಗಲೂ ಕನೆಕ್ಟೆಡ್ ಆಗಿರಿ. ಸವಾರಿಯ ಸಮಯದಲ್ಲಿ ನಿಮ್ಮ ಫೋನ್ ಚಾರ್ಜ್ ಮಾಡಿ

ಕ್ರೋಮ್ ಬೆಝೆಲ್ ಹೆಡ್ ಲ್ಯಾಂಪ್, ಡಿ ಆರ್ ಎಲ್ ಜೊತೆಗೆ

ಸುರಕ್ಷಿತ ಸವಾರಿಗಾಗಿ ಎಲ್ ಇಡಿ ಡಿಆರ್ ಎಲ್ ಜೊತೆಗೆ ಮಲ್ಟಿ ಫೇಸೆಟ್ ರಿಫ್ಲೆಕ್ಟರ್

ವಿಶಿಷ್ಟ ಇಂಪ್ಯಾಕ್ಟ್ ರೆಸಿಸ್ಟೆಂಟ್ ಡಿಸೈನ್

ಸ್ಕ್ರಾಚ್ ಹಾಗೂ ಮುರಿಯುವುದರಿಂದ ಸುರಕ್ಷಿತ

ದೀರ್ಘ ಬಾಳಿಕೆಯ ಡ್ಯೂರ ಲೈಫ್ ಎಂಜಿನ್

ವರ್ಷಾನುಗಟ್ಟಲೆಯವರೆಗೂ ಹೆಚ್ಚಿನ ಮೈಲೇಜ್ ಹಾಗೂ ಪರ್ಫಾರ್ಮೆನ್ಸ್ ಖಚಿತಪಡಿಸುತ್ತದೆ

ಅತ್ಯಂತ ಮಜಬೂತು ಬಾಕ್ಸ್ ಐರನ್ ಚ್ಯಾಸಿಸ್

ದೀರ್ಘ ಸಮಯ ಗಾಡಿಯ ಉತ್ಕೃಷ್ಟ ಬಲ

18” ದೊಡ್ಡ ಚಕ್ರ

ಎಲ್ಲಾ ರೀತಿಯ ರಸ್ತೆಗಳು ಹಾಗೂ ಸವಾರಿಯ ಸ್ಥಿತಿಗಳಲ್ಲಿ ಸ್ಥಿರತೆ ನೀಡುತ್ತದೆ

ಸಾಲಿಡ್ ಸಸ್ಪೆನ್ಶನ್

ಯಾವುದೇ ಪ್ರಕಾರದ ಹಳ್ಳ - ದಿಣ್ಣೆಗಳ ರಸ್ತೆಯಲ್ಲಿ ನಿಮ್ಮ ಸವಾರಿಯ ಮಜಾ ಪಡೆಯಿರಿ

ಆನುಕೂಲಕರ ಆಲ್ ಗೇರ್ ಸೆಲ್ಫ್ - ಸ್ಟಾರ್ಟ್

ನಿಮ್ಮ ಸೌಲಭ್ಯದ ಅನುಸಾರ ಯಾವುದೇ ಗೇರ್ ನಲ್ಲಿ ಸ್ಟಾರ್ಟ್ ಮಾಡಿ

ನಿಖರವಾದ ಸೀಟ್ ನ ಎತ್ತರ

ಅತ್ಯಂತ ಉಪಯುಕ್ತ ರೀತಿಯಲ್ಲಿ ಕೂರಲು ಸೀಟ್ ನ ನಿಖರ ಎತ್ತರ

ಪಿಲ್ಲಿಯನ್ ಗ್ರ್ಯಾಬ್ ರೈಲ್, ಕ್ಯಾರಿಯರ್ ಸಹಿತ

ಲಗ್ಗೇಜ್ ಜೊತೆಗೆ ತೆಗೆದುಕೊಂಡು ಹೋಗುವ ಸೌಲಭ್ಯ

ಲೇಡಿ ಪಿಲ್ಲಿಯನ್ ಹ್ಯಾಂಡಲ್, ಹುಕ್ ಸಹಿತ

ಮಹಿಳೆ ಪಿಲ್ಲಿಯನ್ ರೈಡರ್ ಗಾಗಿ ಆರಾಮದಾಯಕ ಹಾಗೂ ನಿಮ್ಮ ದಿನನಿತ್ಯದ ಅವಶ್ಯಕ ಸಾಮಾನನ್ನು ತರಲು ಆನುಕೂಲಕರ

ವಿಶಿಷ್ಟ ಇಂಪ್ಯಾಕ್ಟ್‌ ನಿರೋಧಕ (ಯುಐಆರ್‌) ವಿನ್ಯಾಸ

ಗೀರುವಿಕೆ ಮತ್ತು ಒಡೆಯುವಿಕೆಯಿಂದ ಸುರಕ್ಷತೆ.

ಲಾಂಗ್‌ ಲಾಸ್ಟಿಂಗ್‌ ಡ್ಯುರಾ-ಲೈಫ್‌ಎಂಜಿನ್‌

ವರ್ಷಾನುಗಟ್ಟಲೆ ಅಧಿಕ ಮೈಲೇಜ್‌ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ

ಸೂಪರ್‌ ಸ್ಟ್ರಾಂಗ್‌ ಬಾಕ್ಸ್‌ ಐರನ್‌ ಚಾಸಿಸ್‌

ವಾಹನದ ಶಾಶ್ವತ ಉನ್ನತ ಸಾಮರ್ಥ್ಯ

ಸ್ಟರ್ಡಿ ಮೆಟಲ್‌ ಬಿಲ್ಟ್‌ ವಿಥ್‌ ಕ್ರೋಮ್ ಅಸೆಂಟ್‌

ಶ್ರೇಷ್ಟ ನಿರ್ಮಾಣ ಹಾಗೂ ಕ್ಲಾಸಿಕ್‌ ಲುಕ್‌ ಪಡೆಯಿರಿ.

ಡಿಆರ್‌ಎಲ್‌ ಜೊತೆ ಕ್ರೋಮ್ ಬೆಜೆಲ್‌ ಹೆಡ್‌ಲ್ಯಾಂಪ್‌

ನಿಮ್ಮ ಸುರಕ್ಷಿತವಾದ ಪ್ರಯಾಣಕ್ಕಾಗಿ ಎಲ್‌ಇಡಿ ಡಿಆರ್‌ಎಲ್‌ನೊಂದಿಗೆ ಮಲ್ಟಿ ಫೇಸೆಟ್‌ ರೆಫ್ಲೆಕ್ಟರ್‌.

ರಿಬ್ಡ್‌ ಥೈ ಪ್ಯಾಡ್‌ಗಳೊಂದಿಗೆ ಸ್ಟೈಲಿಶ್‌ ಪೆಟ್ರೋಲ್‌ಟ್ಯಾಂಕ್‌

ಕಠಿಣತೆಯ ಪ್ರಭಾವದೊಂದಿಗೆ ಅನನ್ಯವಾದ ಮಸ್ಕ್ಯುಲರ್‌ ಲುಕ್‌ ಪಡೆಯಿರಿ.

ಕಾರ್‌ನಲ್ಲಿರುವಂಥ ಸ್ಪೀಡೋಮೀಟರ್‌

ನಿಮ್ಮ ತಡೆರಹಿತ ಸವಾರಿಗಾಗಿ ಕ್ರೋಮ್ ಮೌಂಟೆಡ್‌ ಸ್ಪೀಡೊಮೀಟರ್‌.

ದೊಡ್ಡದಾದ ಕುಶನ್‌ ಸೀಟ್‌

ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಆರಾಮದಾಯಕವಾದ ಸವಾರಿ.

ಕ್ರೋಮ್ ಶ್ರೌಡ್ಸ್‌ನೊಂದಿಗೆ ಸಾಲಿಡ್‌ ಸಸ್ಪೆನ್ಷನ್‌

ದೀರ್ಘಾಯುಷ್ಯ ಮತ್ತು ಹೆಚ್ಚಿನ ಆರಾಮಕ್ಕಾಗಿ.

ದೊಡ್ಡ ಚಕ್ರಗಳು (ಸೈಸ್ 18)

ಇದೀಗ ರಸ್ತೆಯಲ್ಲಿ ಉತ್ತಮವಾದ ಸ್ಥಿರತೆ, ಆರಾಮ ಮತ್ತು ಗ್ರಿಪ್‌ ಅನ್ನು ಆನಂದಿಸಿ.

ಹೆಚ್ಚಿನ ಗ್ರೌಂಡ್‌ ಕ್ಲಿಯರೆನ್ಸ್‌ ಮತ್ತು ದೊಡ್ಡದಾದ ವ್ಹೀಲ್‌ ಬೇಸ್‌

ಉತ್ತಮವಾದ ಸ್ಥಿರತೆ ಮತ್ತು ಆರಾಮದಾಯಕತೆ.

ಪರಿಪೂರ್ಣವಾದ ಸೀಟ್‌ಎತ್ತರ

ತಕ್ಕುದಾದ ಭಂಗಿಗಳಿಗಾಗಿ ಕಿರಿದಾದ ಬದಿಗಳೊಂದಿಗೆ ಸೂಕ್ತವಾದ ಆಸನದ ಎತ್ತರ.

ಕ್ಯಾರಿಯರ್‌ ಜೊತೆಗೆ ಪಿಲಿಯಲ್‌ ಗ್ರಾಬ್ರೈಲ್‌

ಸುಲಭವಾದ ಲಗೇಜ್‌ ಸಾಗಣೆ.

ಹುಕ್‌ ನೊಂದಿಗೆ ಲೇಡಿ ಪಿಲಿಯನ್‌ ಹ್ಯಾಂಡಲ್‌

ತಮ್ಮ ದಿನನಿತ್ಯದ ವಸ್ತುಗಳನ್ನು ಸಾಗಿಸುವ ಹಿಂಬದಿಯ ಮಹಿಳಾ ಸವಾರರಿಗೂ ಆರಾಮದಾಯಕ ಪ್ರಯಾಣ.

ಯುಎಸ್‌ಬಿ ಚಾರ್ಜಿಂಗ್‌ ಸ್ಪಾಟ್‌

ಇದೀಗ ಪ್ರಯಾಣಿಸುತ್ತಲೇ ನಿಮ್ಮ ಫೋನ್‌ ಅನ್ನು ಚಾರ್ಜ್‌ ಮಾಡಿ ಮತ್ತು ಯಾವಾಗಲೂ ಸಂಪರ್ಕದಲ್ಲಿರಿ.

*Accessory is not a part of standard fitment. Petrol tank cover shown is for illustration only.

ಅನುಕೂಲಕರ ಎಲ್ಲಾ ಗೇರ್‌ ಸೆಲ್ಪ್‌ ಸ್ಟಾರ್ಟ್‌

ಯಾವುದೇ ಸಮಯದಲ್ಲಿ , ಯಾವುದೇ ಗೇರ್‌ನಲ್ಲಿ ನಿಮ್ಮ ಮೋಟಾರ್‌ಸೈಕಲ್‌ ಅನ್ನು ಸ್ಟಾರ್ಟ್‌ ಮಾಡಿ.

ಎಮ್ಎಫ್‌ ಬ್ಯಾಟರಿ

ಉತ್ತಮವಾದ ಕಾರ್ಯಕ್ಷಮತೆ ಮತ್ತು ದೀರ್ಘ ಬಾಳಿಕೆ ಪಡೆಯಿರಿ.

ಸಿಂಕ್ರೊನೈಸ್ಡ್‌ ಬ್ರೇಕ್‌ ತಂತ್ರಜ್ಞಾನ (ಖಆಖ)

ಕಡಿಮೆ ಬ್ರೇಕ್‌ ಅಂತರವನ್ನು ಖಚಿತಪಡಿಸಿಕೊಳ್ಳಲು ಸುಧಾರಿತ ಬ್ರೇಕಿಂಗ್‌.

ಬೀಪರ್‌ ಧ್ವನಿಯೊಂದಿಗೆ ಸೈಡ್‌ ಸ್ಟ್ಯಾಂಡ್‌ ಇಂಡಿಕೇಟರ್‌

ನೀವು ರಸ್ತೆ ಮೇಲೆ ಸವಾರಿ ಮಾಡುವ ಮೊದಲೇ ಸೈಡ್‌ ಸ್ಟ್ಯಾಂಡ್‌ ಅನ್ನು ತೆಗೆಯಲು ಸ್ಮಾರ್ಟ್‌ ಅಲರ್ಟ್‌ ಸಿಸ್ಟಮ್ ನಿಮಗೆ ನೆನಪಿಸುತ್ತದೆ.

*Side Stand Beeper is not a part of standard fitment.

ಮುರಿಯಲಾಗದ ಟರ್ನ್‌ ಸಿಗ್ನಲ್‌ ಮೌಂಟಿಂಗ್‌

ಕಡಿಮೆ ಹಾನಿಗಾಗಿ ಸೂಪರ್‌ ಟ್ವಿಸ್ಟೇಬಲ್‌ ಇಂಡಿಕೇಟರ್‌ಗಳು.

ಫುಲ್‌ ಕ್ರೋಮ್ ಮೆಟಲ್‌ ಎಕ್ಸಾಸ್ಟ್‌

ಸುರಕ್ಷಿತವಾದ ಸವಾರಿಯನ್ನು ಖಚಿತಪಡಿಸಿಕೊಳ್ಳಲು ಕ್ರೋಮ್ ಸೈಲೆನ್ಸರ್‌ನ ಸಮಕಾಲೀನ ನ್ಯಾಸ.

ಅಧಿಕ ಕಾರ್ಯಕ್ಷಮತೆಯ ಡ್ಯುರಾ ಗ್ರಿಪ್‌ ಟಯರ್ಸ್‌

ವರ್ಧಿತ ಗ್ರಿಪ್‌ ಮತ್ತು ಸುಧಾರಿತ ಇಂಧನ ದಕ್ಷತೆ.

ಬಣ್ಣಗಳು

ಡಿಟಿ ನೀಲಿ ಕಪ್ಪು
360 ನೋಟಕ್ಕಾಗಿ ಡ್ರ್ಯಾಗ್‌ ಮಾಡಿ

ತಾಂತ್ರಿಕ ವಿಶೇಷಣಗಳು

Zest Engine Type

ಎಂಜಿನ್‌ ವಿಧ

4 ಸ್ಟ್ರೋಕ್ ಡ್ಯುರಾ-ಲೈಫ್ ಇಂಜಿನ್

TVS Radeon Tech Specs tyre size

ಟೈರ್ ಗಾತ್ರ

F: 2.75 x 18 (ಟ್ಯೂಬ್ ಲೆಸ್)

R: 3.00 x 18 (ಟ್ಯೂಬ್ ಲೆಸ್)

TVS Scooty Zest 110 Suspension Icon

ತೂಗು

F:ಟೆಲಿಸ್ಕೋಪಿಕ್ ಆಯಿಲ್ ಡ್ಯಾಂಪ್ಡ್ ಫ್ರಂಟ್ ಸಸ್ಪೆನ್ಷನ್

R: 5 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

TVS Radeon Tech Specs Dimensions

ಆಯಾಮಗಳು

ಗ್ರೌಂಡ್ ಕ್ಲಿಯರೆನ್ಸ್: 180 mm

ಚಕ್ರ ಬೇಸ್: 1265 mm

ಬೆಲೆ

Model
Ex-Showroom Price
All Black Edition
59880
Base Edition
63630
Digi Drum
77924
Digi Disc
81924

Ex-Showroom price exclusive of mandatory and other accessories.

Reviews

YOU MAY ALSO LIKE

TVS StaR City+
TVS Sport
TVS Jupiter